- Thursday
- November 21st, 2024
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವು "ಅರಿವು ಕೇಂದ್ರ" ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಜ್ಜಾವರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಣೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಕಲ್ತಡ್ಕ ನೆರವೇರಿಸಿದರು.ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಮಾಡಲಾಗಿತ್ತು. ಪಂಚಾಯತ್ ಸದಸ್ಯರಾದ ಲೀಲಾಮನಮೋಹನ್ "ಗ್ರಂಥಾಲಯದ ಮಹತ್ವದ" ಬಗ್ಗೆ ಗ್ರಂಥಾಲಯದ "ಓದುವ ಬೆಳಕು "ಮಕ್ಕಳಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ...
ವಿಷ್ಣು ಯುವಕ ಮಂಡಲ (ರಿ.), ಮೇನಾಲ ಹಾಗೂ ಅಂಚೆ ಕಛೇರಿ ಅಜ್ಜಾವರ ಇದರ ಸಹಯೋಗದೊಂದಿಗೆಮಕ್ಕಳ ದಿನಾಚರಣೆ ಮತ್ತು ಜಾರತ್ತಡ್ಕ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅಂಚೆ ವಿಮಾ ಯೋಜನೆಯ ನೋಂದಣಿ ಮತ್ತು ಮಾಹಿತಿ ಕಾರ್ಯಾಗಾರ ದಿನಾಂಕ 20-11-2023ನೇ ಸೋಮವಾರ ಅಂಬೇಡ್ಕರ್ ಸಮುದಾಯ ಭವನ ಮೇನಾಲದಲ್ಲಿ ಜರುಗಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪದ್ಮನಾಭಸ್ವಾಮಿ ಮೇನಾಲ ನೆರವೇರಿಸಿದರು ಅಧ್ಯಕ್ಷತೆಯನ್ನು...
ಸೌಜನ್ಯ ಪರ ನ್ಯಾಯಕ್ಕಾಗಿ ಉಬರಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ಇದೀಗ ಚಾಲನೆ ದೊರೆತಿದ್ದು ಸಭೆಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ನಿವೃತ್ತ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ , ನ್ಯಾಯವಾದಿ ಮೋಹಿತ್ ಕುಮಾರ್ , ಸೌಜನ್ಯಳ ತಾಯಿ ಕುಸುಮಾವತಿ, ಚಂದ್ರ ಕೋಲ್ಚಾರು, ಕೆದಂಬಾಡಿ ವೆಂಕಟ್ರಮಣ ಗೌಡ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ....
ಸೌಜನ್ಯ ಪರ ನ್ಯಾಯಕ್ಕಾಗಿ ಉಬರಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ಇದೀಗ ಚಾಲನೆ ದೊರೆತಿದ್ದು ಸಭೆಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ, ನಿವೃತ್ತ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ , ನ್ಯಾಯವಾದಿ ಮೋಹಿತ್ ಕುಮಾರ್ , ಸೌಜನ್ಯಳ ತಾಯಿ ಕುಸುಮಾವತಿ, ಚಂದ್ರ ಕೋಲ್ಚಾರು, ಕೆದಂಬಾಡಿ ವೆಂಕಟ್ರಮಣ ಗೌಡ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ....
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಕಾರೇಶ್ ರೈ ಕೆಡೆಂಜಿ ಮಾತುಗಳನ್ನಾಡುತ್ತಾ ಇಂದು ಸುಳ್ಯದಲ್ಲಿ ಓರ್ವ ಲತೀಶ್ ಗುಂಡ್ಯನ ಗಡಿಪಾರು ಮಾಡಿದ್ದೀರಿ ಆದ್ರೆ ನೀವು ಓರ್ವನನ್ನು ಮಾಡಿದಲ್ಲಿ ಅವರಂತಹ ಸಾವಿರಾರು ಜನ ಮತ್ತೆ ಬರ್ತಾರೆ ತಾಕತ್ತಿದ್ದರೆ ತಡೆಯಿರಿ ಎಂದು ಹೇಳಿದರು. ಅಲ್ಲದೇ ರಾಮನ ಹೆಸರು ಇಟ್ಟುಕೊಂಡಿರುವ ಸಿದ್ದರಾಮಯ್ಯ ಈ ರೀತಿಯ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಭಾರತವು...
ಪುತ್ತೂರು ವಿಭಾಗೀಯ ಅಧಿಕಾರಿಗಳ ಆಡಳಿತಕ್ಕೆ ಒಳಪಡುವ ಸುಳ್ಯದ ಓರ್ವ ಮತ್ತು ಪುತ್ತೂರಿನ ನಾಲ್ವರು ಸೇರಿ ಒಟ್ಟು ಐವರು ಕಾರ್ಯಕರ್ತರನ್ನು ಗಡಿಪಾರಿಗೆ ನೋಟಿಸ್ ನೀಡಿದ ಕುರಿತಾಗಿ ಇಂದು ಸುಳ್ಯ ತಾಲ್ಲೂಕು ಕಛೇರಿ ಮುಂಬಾಗಲ್ಲಿ ಸರಕಾರದ ನೀತಿ ಖಂಡಿಸಿ ಪ್ರತಿಭಟನೆ ನಡೆಯಿಯತು . ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತಾನಡುತ್ತಾ ಇದೀಗ ಪೋಲಿಸ್ ಇಲಾಖೆಯು ಬಿರಿಯಾನಿ ತಿಂದು ಮಲಗುತ್ತಿದ್ದಾರೆ ಅಲ್ಲದೇ...
ಸುಳ್ಯದಲ್ಲಿ 3 ದಿನಗಳಿಂದ ರಾಷ್ಟ್ರೀಯ ಕಬಡ್ಡಿ ಹಬ್ಬಕ್ಕೆ ರೋಚಕ ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಂಡಿತು. ಬ್ಯಾಂಕ್ ಆಫ್ ಬರೋಡ ಭರ್ಜರಿ ಗೆಲುವು ಸಾಧಿಸಿದರೇ ಪ್ರಬಲ ಸ್ಪರ್ಧೆ ನೀಡಿದ ಯೆನಪೋಯ ಮಂಗಳೂರು ದ್ವಿತೀಯ ಸ್ಥಾನ ಪಡೆದುಕೊಂಡಿತು.ತೃತೀಯ ಸ್ಥಾನವನ್ನು ಆಳ್ವಾಸ್ ಪಡೆದುಕೊಂಡರೇ ಚತುರ್ಥ ಸ್ಥಾನವನ್ನು ಟಿಎಂಸಿ ಥಾಣೆ ಪಡೆದುಕೊಂಡಿತು.
ಡಾ| ರವಿ ಕಕ್ಕೆಪದವು ಸಮಾಜಸೇವಾ ಟ್ರಸ್ಟ್ ವತಿಯಿಂದ ಪ್ರತಿ ಬಾನುವಾರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯ ಇಕ್ಕೆಲಗಳು ಮತ್ತು ಮುಖ್ಯ ರಸ್ತೆಯನ್ನು ತನ್ನ ಸ್ವಯಂಸೇವಕರು ಗಳನ್ನು ಒಳಗೊಂಡು ಬೆಳಿಗ್ಗೆ 6:30 ಗಂಟೆಯಿಂದ 8.30ರ ತನಕ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದು, ಈ ದಿನ ಕಾಶಿ ಕಟ್ಟೆ ಯಿಂದ ಕುಮಾರಧಾರದ ತನಕ ಮುಖ್ಯ ರಸ್ತೆಯಲ್ಲಿ ಸ್ವಚ್ಛತಕಾರ್ಯಕ್ರಮ...