ಹಿಂದೂ ಪರ ಸಂಘಟನೆ ಯಲ್ಲಿ ಕೆಲಸ ಮಾಡುತ್ತಿರುವ ಬಜರಂಗದಳ ಕಾರ್ಯಕರ್ತ ಲತೀಶ್ ಗುಂಡ್ಯ ಹಾಗೂ5 ಜನ ಕಾರ್ಯಕರ್ಯ ರ ಮೇಲೆ ನಡೆದ ಗಡಿಪಾರು ಆದೇಶ ವಿರುದ್ಧ ದಿನಾಂಕ.17/11/2023. ಶುಕ್ರವಾರ ಸಂಜೆ ಅಲೆಟ್ಟಿ ಗ್ರಾಮ ಪಂಚಾಯತ್ ವಠಾರದ ಬಳಿಯಲ್ಲಿ ಯಲ್ಲಿ ಪ್ರತಿಭಟನೆ ನಡೆಯಿತು .
ಪ್ರತಿಭಟನಸಭೆಯನ್ನು ಉದ್ದೇಶಿಸಿ ರಾಜೇಶ್ ಮೇನಾಲ ಮಾತನಾಡಿದರು. ಈ ಸಭೆಯಲ್ಲಿ ಗಡಿಪಾರು ಶಿಫಾರಸ್ಸು ಆದೇಶವನ್ನು ವಾಪಸ್ಸು ಪಡೆಯಬೇಕು ಸರಕಾರ ಎಂದು ಒಕ್ಕೊರಲ ಧ್ವನಿಯಾಗಿ ಆಗ್ರಹಿಸಿದರು. ಪ್ರತಿಭಟನಾ ಸಭೆಯಲ್ಲಿ
ವಿ ಹಿಂ. ಪ. ಪ್ರಧಾನ ಕಾರ್ಯದರ್ಶಿ ನವೀನ್ ಎಲಿಮಲೆ. ಸನತ್ ಚೊಕ್ಕಡಿ ಬಜರಂಗದಳ ಸಹ ಸಂಯೋಜಕ್,. ವೀಣಾ ವಸಂತ ಅಧ್ಯಕ್ಷರು ಗ್ರಾಮ ಪಂಚಾಯತ್ ಅಲೆಟ್ಟಿ. ಶಿವಾನಂದ ರಂಗತ್ತಮಲೆ ಸದಸ್ಯರು ಗ್ರಾಮ ಪಂಚಾಯತ್ ಅಲೆಟ್ಟಿ, ಅಚ್ಚುತ ಮಣಿಯಣಿ, ಅಲೆಟ್ಟಿ ಸಿ ಎ ಬ್ಯಾಂಕ್ ಉಪಾಧ್ಯಕ್ಷರು ಸುಧಾಕರ ಅಲೆಟ್ಟಿ ,ಅಲೆಟ್ಟಿ ಶಿವಶಕ್ತಿ ಶಾಖೆಯ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರು ನಾರಾಯಣ ರೈ, ಭಜರಂಗದಳ ಸಂಚಾಲಕರು ಮಹೇಶ್ ಕುತ್ಯಾಳ , ಹಾಗೂ ಹಾಗೂ ಗಡಿ ಭಾಗದ ಕಲ್ಲಪಳ್ಳಿಯ ಹಿಂದೂ ಕಾರ್ಯಕರ್ತರು ಹಾಗೂ ಬಡ್ಡಡ್ಕ, ರಂಗತ್ತಮಲೆ ಯ ಹಿಂದೂ ಕಾರ್ಯಕರ್ತರು ವಿ ಹಿಂ ಪ.ಬಜರಂಗದಳ ಕಾರ್ಯಕರ್ತರು ಉಪಸ್ಥಿತಿತರಿದ್ದರು