ಆಲೆಟ್ಟಿ ಗ್ರಾಮದ ಏಣಾವರ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ದಾರ ಕಾರ್ಯ ಊರ ವರ ಪಾಲ್ಗೊಲ್ಲುವಿಕೆಯಲ್ಲಿ ನಡೆಯುತ್ತಿದ್ದು ಪ್ರಗತಿಯ ಕಾಮಗಾರಿ ಬಗ್ಗೆ ಸಭೆಯು ನಡೆಯಿತು. ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಕ್ರತಜ್ಞತೆ ಅರ್ಪಿಸಿ ದೈವಸ್ಥಾನಕ್ಕೆ ನೆರವು ಘೋಷಿಸಿದ ಭಕ್ತಾದಿಗಳು ಆದಷ್ಟು ಬೇಗ ಕ್ಷೇತ್ರಕ್ಕೆ ಒಪ್ಪಿಸಿ ಸಹಕಾರ ನೀಡಬೇಕು ಅಲ್ಲದೇ ಕಲ್ಲು ಬೇಕಾಗುವ ಇತರ ಮರದ ವಿಚಾರ ಚರ್ಚಿಸಲಾಯಿತು
ಈ ಸಭೆಯಲ್ಲಿ ನಿವೃತ್ತ ಶಿಕ್ಷಕ ವೇಣುಗೋಪಾಲ ಕೊಯಿಂಗಾಜೆ, ಜೆ ಕೆ ರೈ, ನಾರಾಯಣ ಬಾರ್ಪಣೆ, ಪವಿತ್ರನ್ ಗುಂಡ್ಯ ,ಸತೀಶ್ ನೂಜಾಲು, ದೇವಿಪ್ರಸಾದ್ ಬಾಳೆಕೊಚ್ಚಿ ,ಚಂದ್ರಶೇಖರ ಏಣಾವರ,ಶ್ರೀಧರ್ ಏಣಾವರ,ತಿಮ್ಮಪ್ಪ ಬಾಳೆಹಿತ್ಲು,ಸೋಮಶೇಖರ್ ನಡುಮನೆ,ಪುರುಷೋತ್ತಮ ನಡುಮನೆ,ರಾಜೇಶ್ ನಡುಮನೆ,ಪದ್ಮನಾಭ ನಡುಮನೆ, ಸತ್ಯಪ್ರಸಾದ್ ಕೆ.ಎಸ್,ಮಾಲಿಂಗ ಏಣಾವರ ಭಾಗವಹಿಸಿದ್ದರು ಸತ್ಯಪ್ರಸಾದ್ ಸ್ವಾಗತಿಸಿ ವೇಣುಗೋಪಾಲ ಕೊಯಿಂಗಾಜೆ ವಂದಿಸಿದರು.