Ad Widget

1753 ನೇ ಮದ್ಯವರ್ಜನ ಶಿಬಿರ ವಿಧ್ಯುಕ್ತ ಚಾಲನೆ , 105ಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಭಾಗಿ

ಸುಳ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಜ್ಜಾವರ ಹಾಗೂ ಇತರ ಸಂಘ ಸಂಸ್ಥೆಗಳ ಸಹೋಗಯೊಂದಿಗೆ ಅಜ್ಜಾವರ ಶ್ರೀ ಮಹಿಷರ್ದಿನಿ ದೇವಾಲಯದ ಬಳಿಯಲ್ಲಿ ಜರುಗಲಿರುವ 1753 ನೇ ಮದ್ಯವರ್ಜನ ಶಿಬಿರವು ವಿದ್ಯುಕ್ತವಾಗಿ ಚಾಲನೆಗೊಂಡಿತು.

. . . . . . . . .

ಎ ಬಾಸ್ಕರ ರಾವ್ ಮದ್ಯವರ್ಜನ ಶಿಬಿರವನ್ನು ದೀಪ ಬೆಳಗುವುದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕನಾಥ ಅಮೆಚೂರು ವಹಿಸಿದರು. ಮುಖ್ಯ ಅಥಿತಿಗಳಾಗಿ ಎನ್ ಎ ರಾಮಚಂದ್ರ , ಶಿವಪ್ರಕಾಶ್ ಅಡ್ಪಂಗಾಯ , ಸುರೇಶ್ ಕಣೆಮರಡ್ಕ , ಪ್ರವೀಣ್ ಕುಮಾರ್ , ಸುಭೋದ್ ಶೆಟ್ಟಿ ಮೇನಾಲ , ಬೇಬಿ ಕಲ್ತಡ್ಕ , ಕುಶಲ ಉದ್ದಂತಡ್ಕ , ಸೀತಾರಾಮ ಯಂ, ಸತ್ಯವತಿ ಬಸವನಪಾದೆ , ಗುರುರಾಜ್ ಅಜ್ಜಾವರ , ವಿನುತಾ ಪಾತಿಕಲ್ಲು ,ರಾಮಕೃಷ್ಣ ರೈ ಪೇರಾಲುಗುತ್ತು , ಶಶ್ಮಿಭಟ್ ಅಜ್ಜಾವರ , ರಾಜೇಶ್ ಶೆಟ್ಟಿ ಮೇನಾಲ ಗಣೇಶ್ ಆಚಾರ್ಯ ಮತ್ತಿತರು ಉಪಸ್ಥಿತರಿದ್ದರು. ಈ ಶಿಭಿರದಲ್ಲಿ ಸುಮಾರು 100ಕ್ಕು ಅಧಿಕ ಮಂದಿ ಶಿಭಿರಾರ್ಥಿಗಳು ಭಾಗವಹಿಸಿದ್ದು ಗಮನಾರ್ಹವಾಗಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading