- Sunday
- November 24th, 2024
ಅಪಘಾತ ಆರೋಪಿಯನ್ನು ದೋಷಮುಕ್ತಿಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 2015 ರ ಮಾರ್ಚ್ 23 ರಂದು ಲಾರಿ ಚಾಲಕ ರಿಯಾಜ್ ತನ್ನ ಲಾರಿಯಲ್ಲಿ ಜಲ್ಲಿ ತುಂಬಿಸಿಕೊಂಡು ಸಂಪಾಜೆ ಗ್ರಾಮದ ಪೆರುಂಗೋಡಿ ಎಂಬಲ್ಲಿಗೆ ತಲುಪುವಾಗ ಏರು ರಸ್ತೆ ಯಲ್ಲಿ ಲಾರಿ ಮುಂದಕ್ಕೆ ಚಲಾಯಿಸಲಾಗದೆ ಇದ್ದ ಸಂದರ್ಭದಲ್ಲಿ ಆರೋಪಿ ಚಲಾಯಿಸುತ್ತಿದ್ದ ಕಾಂಕ್ರೀಟ್ ಮೆಷಿನ್ ಗಾಡಿಯ ಸಹಾಯದಿಂದ ಹಗ್ಗದ ಮೂಲಕ ಲಾರಿಯನ್ನು...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ತಾಪತ್ರ “ವಿದ್ಯಾಚೇತನ”ದ ಅನಾವರಣ ಕಾರ್ಯಕ್ರಮ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ವಾರ್ತಾಪತ್ರವನ್ನು ಅನಾವರಣಗೊಳಿಸಿ ಮಾತನಾಡಿ, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿ ಇದು ಹೊರಬರಲು ಶ್ರಮಿಸಿದ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು. ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ. ಅನುರಾಧಾ...
ಜಾಲ್ಸೂರು ಗ್ರಾಮದ ವಿನೋಬನಗರ ರಾಷ್ಟ್ರೋತ್ಥಾನ ಶಿಶುಮಂದಿರದ 2023-24 ನೇ ಸಾಲಿನ ಪೋಷಕ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.ಪೋಷಕ ಸಮಿತಿಯ ನೂತನ ಅಧ್ಯಕ್ಷರಾಗಿ ಯಶ್ವಿತ್ ಕಾಳಮ್ಮನೆ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶ್ರೀಮತಿ ಸ್ವಾತಿ ಭಂಡಾರಿ, ಕಾರ್ಯದರ್ಶಿಯಾಗಿ ಶಿಶುಮಂದಿರದ ಮಾತಾಜಿ ಶ್ರೀಮತಿ ಬೇಬಿ ನಾಗೇಶ ರಾವ್,ಕೋಶಾಧಿಕಾರಿಯಾಗಿ ಸುಜ್ಯೋತಿ ಆಳಂಕಲ್ಯರನ್ನುಆಯ್ಕೆ ಮಾಡಲಾಯಿತು.ಸಂಚಾಲಕರಾಗಿ ಸುಧಾಕರ ಕಾಮತ್, ಗೌರವ ಸಲಹೆಗಾರರಾಗಿ ನ.ಸೀತಾರಾಮ, ಸದಸ್ಯರುಗಳಾಗಿ...
ಬೆಳ್ತಂಗಡಿ ತಾಲೂಕಿನ ಅರಿಕೊಡಿ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಹರೀಶ್ ರವರು ಇಂದು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ಬಂದಿದ್ದರು .ಅವರನ್ನು ಸುಬ್ರಹ್ಮಣ್ಯ ರವಿ ಕಕ್ಕೆ ಪದವು ಸೇವಾ ಟ್ರಸ್ಟಿನ ಸಂಸ್ಥಾಪಕರಾದ ರವಿ ಕಕ್ಕೆ ಪದವು ಶ್ರೀ ದೇವಳಕ್ಕೆ ಬರಮಾಡಿಕೊಂಡರು. ಆ ಹೊತ್ತಿಗಾಗಲೆ ಸುಮಾರು ನೂರಕ್ಕೂ ಹೆಚ್ಚು ಜನ ಅರಿಕೋಡಿ ದೇವಸ್ಥಾನದ ಭಕ್ತಾದಿಗಳು ಧರ್ಮದರ್ಶಿಗಳನ್ನ...
ನಿನ್ನೆ ಸಂಜೆ ಅಲೇಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನೀರಿಗೆ ಬಿದ್ದು ನಾಪತ್ತೆಯಾದ ನಾರಾಯಣ ಇವರನ್ನು ಹುಡುಕಲು ಅರಂತೋಡು ವಿಖಾಯ ತಂಡದ ಸದಸ್ಯರು ಇಂದು ಆಗಮಿಸಿದ್ದು ಹುಡುಕಾಟ ನಡೆಸಿದ್ದಾರೆ ಆದರೆ ಇಂದು ಕತ್ತಲಾದ ಪರಿಣಾಮ ಹುಡುಕಾಟ ಸಂಜೆಯ ಹೊತ್ತಿಗೆ ನಿಲ್ಲಿಸಲಾಯಿತು ಈ ಕಾರ್ಯಚರಣೆಯಲ್ಲಿ ವಿಖಾಯ ತಂಡದ ಸದಸ್ಯರಾದ ತಾಜುದ್ದೀನ್ ಟರ್ಲಿ,ಅಬ್ದುಲ್ ಕಾದರ್ ಮೊಟ್ಟೆ0ಗಾಯತಾಜುದ್ದೀನ್ ಆರಂತೋಡು,ಮುನೀರ್ ಆರಂತೋಡು ಹಾಗೂ...
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಜು.07 ರಿಂದ 10 ರವರೆಗೆ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ನಡೆಯುತ್ತಿದ್ದು, ಜು.07 ರಂದು ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಭಾರತೀಯ ರೆಡ್ ಕ್ರಾಸ್ ನ ಸುಳ್ಯ ತಾಲೂಕು ಸಭಾಪತಿ ಸುಧಾಕರ ರೈ ಅವರು ಶಿಬಿರವನ್ನು ಉದ್ಘಾಟಿಸಿ ರಕ್ತದಾನದ ಮಹತ್ವವನ್ನು ವಿವರಿಸಿದರು.ಕಾಲೇಜು ಪ್ರಾಂಶುಪಾಲರಾದ...
✍️ಭಾಸ್ಕರ ಜೋಗಿಬೆಟ್ಟು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ತುಳುನಾಡಿನಲ್ಲಿ ಜಾನಪದೀಯ ದೈವರಾಧನೆಯು ಅತ್ಯಂತ ಪೂಜ್ಯನೀಯ ಆರಾಧನಾ ಶಕ್ತಿಯಾಗಿವೆ. ದೈವರಾಧನೆಗೆ ಅದರದ್ದೇ ಆದ ಮಹತ್ವವಿದ್ದು, ದೈವರಾಧನೆ ಎಂದರೆ ಪ್ರಕೃತಿಯ ಆರಾಧನೆಯಾಗಿದೆ. ತುಳುನಾಡಿನಲ್ಲಿ ಮಾನವ ಮೂಲ ದೈವಗಳು, ಪ್ರಾಣಿ ಮೂಲ ದೈವಗಳು ಕೂಡ ಇವೆ. ಅಲ್ಲದೆ ಅರಸು ದೈವಗಳು , ಪಟ್ಟದ ದೈವಗಳು , ಗ್ರಾಮ ದೈವಗಳು , ಕುಟುಂಬ...
ಪುತ್ತೂರು ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್ ರವರು ಎತ್ತಿನಹೊಳೆ ವಿಶೇಷ ಭೂಸ್ವಾಧಿನಾಧಿಕಾರಿಯಾಗಿ ನೇಮಕಗೊಂಡ ಹಿನ್ನಲೆಯಲ್ಲಿ ವರ್ಗಾವಣೆಗೊಂಡಿದ್ದಾರೆ. ತೆರವಾಗಲಿರುವ ಪುತ್ತೂರು ಸಹಾಯಕ ಆಯುಕ್ತ ಹುದ್ದೆಗೆ ಮಂಗಳೂರು ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ್ ಚಂದ್ರ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸುಳ್ಯ ತಾಲೂಕಿನ ಅಲೇಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನೆರೆಯ ರಾಜ್ಯದ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ನಿನ್ನೆ ಸಂಜೆ ಸುಮಾರು 3:30ರ ಸುಮಾರಿಗೆ ಆಯ ತಪ್ಪಿ ನೀರಿಗೆ ಬಿದ್ದ ಘಟನೆ ಬೆಳಕಿಗೆ ಬಂದಿತ್ತು ನಿನ್ನೆ ಸಂಜೆಯಿಂದ ಅಗ್ನಿ ಶಾಮಕ ದಳ ಹಾಗೂ ಪೋಲೀಸ್ ಇಲಾಖೆ ಹುಡುಕಾಡಿದ್ದು ಸಿಗದ ಹಿನ್ನಲೆಯಲ್ಲಿ ಇಂದು ಮುಂಜಾನೆ ಎಸ್...
Loading posts...
All posts loaded
No more posts