Ad Widget

ಸೆಲ್ಕೋ ಸೋಲಾರ್ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ನಲ್ಲಿ ಚಂದ್ರಯಾನ -3 ಉಡಾವಣೆ ವೀಕ್ಷಣೆ , ವಿಧ್ಯಾರ್ಥಿಗಳ ಸಂಭ್ರಮ .

ಸುಳ್ಯದ ಪ್ರತಿಷ್ಠಿತ ಸೋಲಾರ್ ಸಂಸ್ಥೆಯದಾ ಸೆಲ್ಕೋ ಸೋಲಾರ್ ಹಾಗೂ ಮೇಂಡಾ ಫೌಂಡೇಶನ್ ವತಿಯಿಂದ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ಚಂದ್ರಯಾನ-3 ಕಾರ್ಯಕ್ರಮವನ್ನು ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಮೋಹಿನಿ ಇವರ ನೇತೃದಲ್ಲಿ ಚಂದ್ರಯಾನ-3 ಉಡಾವಣೆ ನೇರ ಪ್ರಸಾರದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳಿಗೆ ತೋರಿಸಲಾಯಿತು.

. . . . . .

ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಮೆಂಡಾ ಫೌಂಡೇಶನ್ ಹಾಗೂ ಊರ ದಾನಿಗಳು ಮತ್ತು ಹಳೆ ವಿಧ್ಯಾರ್ಥಿಗಳ ನೆರವಿನಿಂದ ನಿರ್ಮಿಸಿದ ಈ ಸ್ಮಾರ್ಟ್ ಕ್ಲಾಸ್ ನಲ್ಲಿ ಇಂದು ಹಾಜರಿದ್ದು ಸುಮಾರು ಎಂಬತ್ತಕ್ಕು ಹೆಚ್ಚಿನ ವಿಧ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು.ಇಂದು ಎರಡು ಗಂಟೆಯಿಂದ ಉಡಾವಣೆ ಮುಕ್ತಾಯದ ತನಕ ವಿಧ್ಯಾರ್ಥಿಗಳಿಗೆ ಈ ಉಡಾವಣಾ ಕಾರ್ಯವನ್ನು ತೋರಿಸುತ್ತಾ ವಿಧ್ಯಾರ್ಥಿಗಳಿಗೆ ಉದ್ಭವಿಸಿದ ಪ್ರಶ್ನೆಗಳಿಗೆ ಶಿಕ್ಷಕರು ಉತ್ತರಿಸುತ್ತಾ ವಿಧ್ಯಾರ್ಥಿಗಳು ಮತ್ತು ಶಿಕ್ಷಕರು ಚಂದ್ರಯಾನ-3 ಉಡಾವಣೆಯನ್ನು ಕಣ್ತುಂಬಿಕೊಂಡರು, ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕಿಯಾದ ಸ್ವರ್ಣಲತಾ , ಸಹ ಶಿಕ್ಷಕಿ ಆಶಾ ಅಂಬೆಕಲ್ಲು , ಹಾಗೂ ಜಯಶೀಲಾ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!