ವಳಲಂಬೆ : ಬರೆಗೆ ಗುದ್ದಿ ಕಾರು ಜಖಂ amarasuddi - March 31, 2023 at 11:35 0 Tweet on Twitter Share on Facebook Pinterest Email . . . . . ವಳಲಂಬೆ ಕಾಜಿಮಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಬರೆಗೆ ಗುದ್ದಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಸುಳ್ಯದ ಜ್ಯೋತಿಷ್ಯ ಉದಯ ನಾಯರ್ ಅವರು ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಅವರು ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿದೆ. Share this:WhatsAppEmailLike this:Like Loading...