ಸಂಪಾಜೆಯ ಅರೆಕಲ್ಲು ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ amarasuddi - March 29, 2023 at 12:52 0 Tweet on Twitter Share on Facebook Pinterest Email . . . . . . . . . ಮಡಿಕೇರಿ ಉಪ ವಿಭಾಗದ ಸಂಪಾಜೆ ವಲಯ ಕಡಮಕಲ್ಲು ಮೀಸಲು ಅರಣ್ಯ ಅರೆಕಲ್ಲು ಬಳಿ ಕಾಡ್ಗಿಚ್ಚಿನಿಂದ ವ್ಯಾಪಕ ಬೆಂಕಿ ಆವರಿಸಿಕೊಂಡಿದೆ.ಬೆಂಕಿ ನಂದಿಸಲು ಅರಣ್ಯ ಇಲಾಖಾಧಿಕಾರಿಗಳು ಸಿಬ್ಬಂದಿ ,ಸ್ಥಳೀಯರು ಅರ ಸಾಹಸ ಪಡುತ್ತಿದ್ದು, ನೂರಾರು ಮರಗಳು ಬೆಂಕಿಗಾಹುತಿಯಾಗಿದೆ ಎಂದು ತಿಳಿದು ಬಂದಿದೆ. Share this:WhatsAppLike this:Like Loading...