ಕಳಂಜ ಗ್ರಾ.ಪಂ ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ amarasuddi - March 25, 2023 at 10:06 0 Tweet on Twitter Share on Facebook Pinterest Email . . . . . . . . . ಕಳಂಜ ಗ್ರಾ.ಪಂ ಗೆ 2019-20 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರವನ್ನು ಇಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು. ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ, ಪಿಡಿಒ ಪದ್ಮಯ್ಯ, ಗ್ರಾ.ಪಂ ಸದಸ್ಯರುಗಳಾದ ಬಾಲಕೃಷ್ಣ ಬೇರಿಕೆ, ಕಮಲ, ಸುದಾ, ಪ್ರೇಮಲತಾ ಉಪಸ್ಥಿತರಿದ್ದರು. Share this:WhatsAppLike this:Like Loading...