Ad Widget

ಎ.09-16 ರಂಗಮನೆಯಲ್ಲಿ ‘ಚಿಣ್ಣರಮೇಳ’, ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗುವರಾಜ್ಯ ಮಟ್ಟದ ಮಕ್ಕಳ ರಂಗ ಶಿಬಿರ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಎ.09 ರಿಂದ 16ರ ವರೆಗೆ ನಡೆಯುವ ಚಿಣ್ಣರಮೇಳ 2023 ರಾಜ್ಯಮಟ್ಟದ ಮಕ್ಕಳ ರಂಗ ಶಿಬಿರವು ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ವಿಶೇಷ ಶಿಬಿರವಾಗಿರುತ್ತದೆ.ರಂಗಮಾಂತ್ರಿಕ ಡಾ|| ಜೀವನ್ ರಾಂ ಸುಳ್ಯರ ನಿರ್ದೇಶನದಲ್ಲಿ ಕರ್ನಾಟಕದ ಅನುಭವೀ ಸಂಪನ್ಮೂಲ ವ್ಯಕ್ತಿಗಳಾಗಿರುವ ಅರವಿಂದ ಕುಡ್ಲ, ನೀನಾಸಂ ಸಂಗೀತ ಭಿಡೆ , ನೀನಾಸಂ...

ಮಾ.25 ಅರಂತೋಡಿನಲ್ಲಿ ಅಮೃತ ಉದ್ಯಾನವನ ,ಅಮೃತ ಮುಕ್ತಿಧಾಮ ಹಾಗೂ ಅಮೃತ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ

ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಅಮೃತ ಸಭಾಂಗಣ ,ಅಮೃತ ಮುಕ್ತಿಧಾಮ ಹಾಗೂ ಅಮೃತ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮ ಮಾ.25 ರಂದು (ನಾಳೆ) ನಡೆಯಲಿದೆ. ನೂತನ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡುಜಲ ಸಾರಿಗೆ ಸಚಿವ ಎಸ್.ಅಂಗಾರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ...
Ad Widget

Rotwiller ನಾಯಿ ಕಾಣೆಯಾಗಿದೆ

ಮಾ.24 ರಂದು ಕನಕಮಜಲಿನ ಕುದ್ಕುಳಿ ಭಾಗದಿಂದ Rotwiller ನಾಯಿ ಕಾಣೆಯಾಗಿರುತ್ತದೆ. ನಾಯಿ ಕುತ್ತಿಗೆಯಲ್ಲಿ ನೀಲಿ ಬಣ್ಣದ ಬೆಲ್ಟ್ ಹಾಕಿರುತ್ತದೆ. ನಾಯಿ ಕಂಡುಬಂದಲ್ಲಿ 9606690193, 94800 46734, 63645 21063 ಗೆ ಕರೆ ಮಾಡಬೇಕಾಗಿ ವಿನಂತಿ.

ಅಖಿಲ ಭಾರತ ನಾಗರೀಕ ಸೇವಾ ಅಥ್ಲೆಟಿಕ್ಸ್ ಕ್ರೀಡಾ‌ ಕೂಟಕ್ಕೆ ಸುಳ್ಯದ ಇಂಜಿನಿಯರ್ ಮಣಿಕಂಠ ಆಯ್ಕೆ

ಅಖಿಲ ಭಾರತ ನಾಗರೀಕ ಅಥ್ಲೆಟಿಕ್ಸ್ ಕ್ರೀಡಾ ಕೂಟವು ಮಾ.26 ರಿಂದ 28ರ ತನಕ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದೆ. ಈ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ತಂಡವನ್ನು ಪ್ರತಿನಿಧಿಸಿ ಸುಳ್ಯದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯೀಕರಣ ವಿಭಾಗದ ಸಹಾಯಕ ಇಂಜಿನಿಯರ್ ಮಣಿಕಂಠ ಅವರು ಭಾಗವಹಿಸಲಿದ್ದಾರೆ‌. ಅಥ್ಲೆಟಿಕ್ಸ್ ಕೂಟದಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ...

ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಇಂದಿನಿಂದ ಆರಂಭ, ಅಡ್ತಲೆ ವರೆಗೆ ಕಾಮಗಾರಿಗೆ ನಾಗರಿಕ ಹಿತರಕ್ಷಣಾ ವೇದಿಕೆ ಆಗ್ರಹ

ಮಾ.23ರೊಳಗೆ ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಆರಂಭವಾಗದಿದ್ದರೆ ಅಡ್ತಲೆ ವಾರ್ಡ್ ವ್ಯಾಪ್ತಿಯಲ್ಲಿ ನೋಟ ಅಭಿಯಾನದ ಜಾಗೃತಿಯ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಅರಂತೋಡು – ಅಡ್ತಲೆ ರಸ್ತೆ ಕಾಮಗಾರಿ ಆರಂಭಗೊಂಡಿದೆ ಅರಂತೋಡು – ಅಡ್ತಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಅಡ್ತಲೆಯ ನಾಗರಿಕ ‌ಹಿತರಕ್ಷಣಾ ವೇದಿಕೆ ಹೋರಾಟ ನಡೆಸುತ್ತಾ ಬಂದಿದೆ.‌ಅದರ ಪರಿಣಾಮ ಆರಂಭದಲ್ಲಿ ರೂ.1 ಕೋಟಿ ಅನುದಾನ...

ಕನಕಮಜಲು: ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಪ್ರಾರಂಭ

ದೈವಗಳಿಗೆ ತಂಬಿಲ ಸೇವೆ – ಪೊಟ್ಟನ್, ಕೊರತಿ, ಪಡಿಂಞಾರು ಚಾಮುಂಡಿ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಮಾ. 22ರಿಂದ ಮಾ. 26ರವರೆಗೆ ಜರುಗಲಿದ್ದು, ಮಾ.22ರಂದು ದೈವಂಕಟ್ಟು ಮಹೋತ್ಸವವು ಪ್ರಾರಂಭಗೊಂಡಿದೆ. ಮಾ.22ರಂದು ಬೆಳಿಗ್ಗೆ ದೈವದ ಸನ್ನಿಧಿಯಲ್ಲಿ...
error: Content is protected !!