
ಹುಬ್ಬಲ್ಲಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರುಷಾಧಿಕಾರಿಗಳ ಸಂಘ (ರಿ)ಕ್ರೀಡಾಕೂಟದಲ್ಲಿ ದೀಪಾ ವಸಂತ ಅಂಬೆಕಲ್ಲು ಶೇಣಿ ಯವರು ಐಎನ್ ಯು ರೋಯಲ್ ಟೈಗರ್ಸ್ ಹುಡುಗಿಯರ ಶಟಲ್ ಬ್ಯಾಂಡ್ಮಿಂಟನ್ ನಲ್ಲಿ ಟೀಮ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ವಸಂತ ಅಂಬೆಕಲ್ಲು ಶೇಣಿ ರವರ ಪತ್ನಿ.