Ad Widget

ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮಹಾಸಭೆ


ಜಾಲ್ಸೂರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿಯ 2022ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಅಧ್ಯಕ್ಷತೆಯಲ್ಲಿ ಜಾಲ್ಸೂರು ಪಯಸ್ವಿನಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

. . . . . . .

ಶಾಲಾ ಸಂಚಾಲಕ ಜಾಕೆ ಸದಾನಂದ ಗೌಡ ವಾರ್ಷಿಕ ವರದಿಯನ್ನು ವಾಚಿಸಿದರು. ಬಳಿಕ ಶಾಲಾ ವಾರ್ಷಿಕ ಬಜೆಟ್ ಮತ್ತು ಆಡಿಟ್ ವರದಿಯನ್ನು ಮಂಡಿಸಲಾಯಿತು.

ನಂತರ 1023ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ 15 ಮಂದಿಯನ್ನು ಆಯ್ಕೆ ಮಾಡಲಾಗಿ, ಅಧ್ಯಕ್ಷರಾಗಿ ದೇರಣ್ಣ ಗೌಡ ಅಡ್ಡಂತಡ್ಕ, ಸಂಚಾಲಕರಾಗಿ ಜಾಕೆ ಸದಾನಂದ ಗೌಡ, ಉಪಾಧ್ಯಕ್ಷರಾಗಿ ಕತ್ತಾರ್ ಇಬ್ರಾಹಿಂ, ಖಜಾಂಜಿಯಾಗಿ ಶ್ರೀನಿವಾಸ್ ಭಟ್.ಡಿ, ಜತೆಕಾರ್ಯದರ್ಶಿಯಾಗಿ ಶ್ಯಾಂಕುಮಾರ್ ಎಂ.ಎಸ್., ನಿರ್ದೇಶಕರಾಗಿ ರಾಮಚಂದ್ರ.ಎಂ, ಜಯರಾಮ ರೈ.ಕೆ, ಮೋನಪ್ಪ ಕೆ.ಎಂ., ಜಯರಾಮ ಕೆ.ಬಿ., ರಾಮಚಂದ್ರ ಕೆ.ಬಿ, ಸದಾನಂದ ಮಾವಜಿ, ಜನಾರ್ಧನ ಗೌಡ ಬರೆಮೇಲು, ವಸಂತ ಕೆ.ಎಸ್, ಸುಂದರ ಗೌಡ ಕಾಡುಸೊರಂಜ, ಪುನರಾಯ್ಕೆಯಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!