ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ, ಪಿಸ್ಟುಲಾ,ಫಿಶರ್ ಹಾಗೂ ಗುದರೋಗಗಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಮಾ.5 ರಂದು ನಡೆಯಲಿದೆ.
ಪೈಲ್ಸ್ (ಮೂಲವ್ಯಾಧಿ), ಪಿಸ್ಟುಲಾ (ಭಗಂದರ) ಹಾಗೂ ಫಿಶ ಮುಂತಾದ ಗುದ ರೋಗಗಳ ತಪಾಸಣೆ, ಚಿಕಿತ್ಸೆ, ಹಾಗೂ ಅವಶ್ಯಕತೆ ಕಂಡುಬಂದಲ್ಲಿ ಕ್ಷಾರ ಚಿಕಿತ್ಸೆ ಮಾಡಲಾಗುವುದು ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ ಯಂ. ತಿಳಿಸಿದ್ದಾರೆ. ತಜ್ಞ ಚಿಕಿತ್ಸಕರಾಗಿ ಡಾ. ಸುಕೇಶ್ ಆಗಮಿಸಲಿದ್ದಾರೆ.
- Wednesday
- December 4th, 2024