- Sunday
- November 24th, 2024
ದೇವಚಳ್ಳ ಗ್ರಾಮದ ಅಡ್ಡನಪಾರೆ ರವೀಂದ್ರ ಕಾನಾವು ಅವರ ಮನೆಗೆ ಅ.11 ರ ಸಂಜೆ ಸಿಡಿಲು ಬಡಿದು ಮನೆಗೆ ಭಾರಿ ಹಾನಿಯಾಗಿರುವ ಘಟನೆ ನಡೆದಿದೆ. ಸಂಜೆ 5.30 ರ ಸುಮಾರಿಗೆ ಮನೆಯ ಮಾಡಿಗೆ ಸಿಡಿಲು ಬಡಿದು ಮನೆಯ ಒಂದು ಭಾಗದ ಹೆಂಚು, ಮನೆಯ ಸಂಪೂರ್ಣ ವಯರಿಂಗ್, ಇಲೆಕ್ಟ್ರಾನಿಕ್ ಉಪಕರಣ, ಇನ್ವರ್ಟರ್ ಸಂಪೂರ್ಣ ಹಾನಿಗೊಂಡಿದೆ. ಲಕ್ಷಾಂತರ ನಷ್ಟ ಸಂಭವಿಸಿದ್ದು...
ತುಳುನಾಡಿನ ಮಹಾಶಕ್ತಿಯಾಗಿರುವ ಕಲ್ಲುರ್ಟಿ ದೈವದ "ಅಪ್ಪೆ ಕಲ್ಲುರ್ಟಿ" ಎಂಬ ತುಳು ಭಕ್ತಿಗೀತೆ ಶ್ರೀ ಕ್ಷೇತ್ರ ಪನೋಲಿಬೈಲಿನಲ್ಲಿ ಇಂದು ಬಿಡುಗಡೆಗೊಂಡಿತು. ಈ ಭಕ್ತಿಗೀತೆಯನ್ನು ಶ್ರೀ ಕ್ಷೇತ್ರ ಪನೋಲಿಬೈಲಿನ ಮುಖ್ಯ ಅರ್ಚಕರಾದ ವಾಸುದೇವ ಮೂಲ್ಯ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ನಾರಾಯಣ ಮೂಲ್ಯ ಮತ್ತು ಶ್ರೀ ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು. ದಯಾನಂದ್ ಕುಲಾಲ್ ಭಂಡಾರ ಮನೆ ಪನೋಲಿಬೈಲು ಮತ್ತು ಕೇಶವ...
ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ನಡುಗಲ್ಲು - ನಾಲ್ಕೂರು ಗ್ರಾಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನಾಲ್ಕೂರು ಒಕ್ಕೂಟ ಹಾಗೂ ತಾಲೂಕು ಭಜನಾ ಪರಿಷತ್ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮರಕತ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ...
ಮಿತ್ರ ಬಳಗ ಎಲಿಮಲೆ " ಇದರ ವತಿಯಿಂದ ಎಲಿಮಲೆಯ ಕೆಳಗಿನ ಪೇಟೆಯಿಂದ ನಾರ್ಣಕಜೆ ವರೆಗೆ ರಸ್ತೆಯ ಎರಡು ಬದಿಯ ಕಾಡುಗಳನ್ನು ಕಡಿದು ಸ್ವಚ್ಛ ಗೊಳಿಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಉದಯಕುಮಾರ್ ಚಳ್ಳ, ಹರಿಪ್ರಸಾದ್ ಬಿವಿ., ಅಪ್ಪು. ರಾಮಕೃಷ್ಣ, ಹರ್ಷಿತ್,ಸುನಿಲ್ ಸುಳ್ಳಿ, ಪ್ರಶಾಂತ್ ಅಂಬೆಕಲ್ಲು, ಜಯಂತ ಸುಳ್ಳಿ, ಮಣಿಕಂಠ ಎಲಿಮಲೆ, ಜಯಂತ ಹರ್ಲಡ್ಕ, ತೀರ್ಥೇಶ್ ಗುಡ್ಡನಮನೆ.ತನುಶ್, ರಂಜಿತ್ ಹೊಟ್ಟುಚೋಡಿ,...
ಸುಳ್ಯದ ಬೀರಮಂಗಲದ ನಿವಾಸಿ 9 ವರ್ಷದ ಹಾರ್ದಿಕ್ ಎಂಬ ಪುಟ್ಟ ಬಾಲಕ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪ್ರತೀ ತಿಂಗಳು ರೂ.20 ಸಾವಿರದಿಂದ 30 ಸಾವಿರದಂತೆ ವರ್ಷಕ್ಕೆ ಲಕ್ಷಕ್ಕಿಂತಲೂ ಅಧಿಕ ವೆಚ್ಚವಾಗುತ್ತಿದ್ದು, ಈ ವೆಚ್ಚವನ್ನು ಭರಿಸಲು ಮನೆಯವರು ಅಶಕ್ತರಾಗಿದ್ದಾರೆ. ಈ ನಿಟ್ಟಿನಲ್ಲಿ ವಿ.ಜೆ ವಿಖ್ಯಾತ್ ಯೂಟ್ಯೂಬ್ ಚಾನೆಲ್ ಪ್ರಸ್ತುತಪಡಿಸುವ “ಆಸರೆ” ತಂಡವು ಹಾರ್ದಿಕ್ ನ ಚಿಕಿತ್ಸೆಗೆ...
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರ ಇದರ ವಿಭಾಗ ಮಟ್ಟದ ಖೋಖೋ ಪಂದ್ಯಾಟದಲ್ಲಿ ಸ.ಪ.ಪೂ ಕಾಲೇಜು ಐವರ್ನಾಡು ಹೈಸ್ಕೂಲ್ ಬಾಲಕಿಯರ ತಂಡ ಮತ್ತು ಸ.ಹಿ.ಪ್ರಾ ಶಾಲೆ ಐವರ್ನಾಡು ಬಾಲಕಿಯರ ತಂಡ ಅ.10 ರಂದು ಸ.ಪ.ಪೂ ಕಾಲೇಜು ಬ್ರಹ್ಮಾವರ ಇಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರು ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ಉಡುಪಿ ಬ್ರಹ್ಮಾವರದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರವನ್ನು ಅ.9 ರಂದು ನೀಡಲಾಯಿತು. ಸಹಕಾರ ನೀಡಿದ ಶಾಲೆಯ ಹಳೆ ವಿದ್ಯಾರ್ಥಿಗಳಾದ ಯೋಗೀಶ್ ಕಲ್ಲಗದ್ದೆ, ಶರತ್ ಕುದ್ಮಾರು(ದುಬೈ), ಜಗನ್ನಾಥ್ ಐವರ್ನಾಡು, ರಂಜಿತ್ ಶಾಂತಿಮೂಲೆ, ಪ್ರಮೋದ್ ಕಣಿಲೆಗುಂಡಿ,...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಅಜ್ಜಾವರ ವಲಯದ ದೊಡ್ಡೇರಿ ಒಕ್ಕೂಟದ ದೊಡ್ಡೇರಿ ಕಾರ್ಯಕ್ಷೇತ್ರದಲ್ಲಿ ವೆಂಕಪ್ಪ ನಾಯ್ಕರವರಿಗೆ ಶ್ರೀ ಕ್ಷೇತ್ರದ ಜನಮಂಗಲ ಕಾರ್ಯಕ್ರಮದಲ್ಲಿ ವಿಲ್ ಚಯರ್ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸತ್ಯವತಿ ಬಸವನ ಪಾದೆ ವಿತರಿಸಿದರು. ಈ ಸಂದರ್ಭದಲ್ಲಿ ದೊಡ್ಡೇರಿ ಒಕ್ಕೂಟದ ಅಧ್ಯಕ್ಷರಾದ ಸುಧೀರ್ ಕಾಂತಮಂಗಲ ವಲಯ ಮೇಲ್ವಿಚಾರಕರಾದ ವಿಶಾಲ ಕೆ ನಿಕಟಪೂರ್ವ...
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಸುಕ್ಷೇತ್ರ ನಾಗರಹಾಳದ ಹಜರತ್ ದಾವಲಮಲಿಕ್ ದೇವರ ಉರುಸ್ ಜಾತ್ರೆಯ ಸಂದರ್ಭದಲ್ಲಿ ಸುಳ್ಯದ ಸಾಹಿತಿ , ಚಿತ್ರ ನಿರ್ದೇಶಕ ಮತ್ತು ಜ್ಯೋತಿಷಿ ಹಾಗೂ ಗಾಯಕರಾದ ಎಚ್ . ಭೀಮರಾವ್ ವಾಷ್ಠರ್ ಕೋಡಿಹಾಳ ರವರು ಸಾಹಿತ್ಯ ರಚಿಸಿ , ಹಾಡಿರುವ ನಾಗರಹಾಳ ದಾವಲ್ ಮಲಿಕ್ ದೇವಾ ಎಂಬ ಭಕ್ತಿಗೀತೆಯನ್ನು ಹಜರತ್ ದಾವಲ್ ಮಲಿಕ್...
ಸುಳ್ಯ ಸರಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿರುವ ಮಾರುತಿ 800 ಕಾರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಇಂದು ಪತ್ತೆಯಾಗಿದೆ. ಪೆರಾಜೆಯ ಪೆರಂಗಾಜೆ ಲೋಕಯ್ಯ ಎಂಬವರ ಪುತ್ರ ಗೌರೀಶ್ ಎಂಬವರ ಮೃತದೇಹ ಎನ್ನಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿ.ವೈ.ಎಸ್.ಪಿ. ವೀರಯ್ಯ ಹಿರೇಮಠ್ ,ಸುಳ್ಯ ಪಿ.ಎಸ್.ಐ. ದಿಲೀಪ್ ಹಾಗೂ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ...
Loading posts...
All posts loaded
No more posts