Ad Widget

ಸುಬ್ರಹ್ಮಣ್ಯ : ಎಸ್ ಎಸ್ ಪಿ ಯು ಕಾಲೇಜಿಗೆ 91 ಶೇ. ಫಲಿತಾಂಶ – 591 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಸ್ವಾತಿ ಜಿ ಆರ್

(ವರದಿ : ಅನನ್ಯ ಸುಬ್ರಹ್ಮಣ್ಯ)

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ೨೦೨೧-೨೨ನೇ ಸಾಲಿನ ಪಿ.ಯು.ಸಿ. ಪರೀಕ್ಷೆಗೆ ಪರೀಕ್ಷೆಗೆ ಹಾಜರಾದ ಒಟ್ಟು ೩೨೯ ವಿದ್ಯಾರ್ಥಿಗಳಲ್ಲಿ ೩೦೧ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಇವರಲ್ಲಿ ೭೧ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೧೮೬ ಮಕ್ಕಳು ಪ್ರಥಮ ಶ್ರೇಣಿಯಲ್ಲಿ,೩೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ ೧೩ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಕಾಲೇಜಿಗೆ ಒಟ್ಟು ೯೧.೪೯% ಫಲಿತಾಂಶ ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ತಿಳಿಸಿದ್ದಾರೆ.


ವಿಜ್ಞಾನ ವಿಭಾಗ:೯೩%
ವಿಜ್ಞಾನ ವಿಭಾಗದಲ್ಲಿ ಒಟ್ಟು ೮೧ ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ ಒಟ್ಟು ೭೫ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.ಒಟ್ಟು ೯೩ಶೇ. ಫಲಿತಾಂಶ ಬಂದಿರುತ್ತದೆ. ೧೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಊರ್ವಿ(೫೭೯), ಕುಶಾಂತ್ ಕೆ.ಎಸ್(೫೬೪), ಮನೀಶ್ ಯು.ಎಮ್(೫೫೨), ಶ್ರಾವ್ಯಾ ಕೆ.ಎಸ್(೫೫೦), ನೇಹಾ ಎನ್.ಎಚ್(೫೪೯), ಅಮೃತ್.ಎ(೫೪೬), ಷಣ್ಮುಖ.ಸಿ(೫೪೫), ವಿಜೇತ್ ಪಿ.ಡಿ(೫೪೪), ಅಖಿಲಾ ಕರುವಾಜೆ(೫೩೧), ಅನನ್ಯಾ(೫೩೦), ಜಿತೇಶ್.ಎ(೫೨೩), ನಿವೇದಿತಾ ಎಂ.ಪಿ(೫೧೫), ವಿನ್ಯಾಸ್ ವಿ.ಎನ್(೫೧೪), ಪುನೀತ್ ಕೆ.ಎಸ್(೫೧೪), ಸುದರ್ಶನ ಕೆ.ಪಿ(೫೧೪), ಸಿಂಚನಾ ಎನ್(೫೧೨), ಕವನಾ(೫೧೧), ತಿತೀಕ್ಷಾ(೫೦೯) ವಿಶಿಷ್ಠ ಶ್ರೇಣಿ ಗಳಿಸಿದ್ದಾರೆ.


ಗಣಕ ವಿಜ್ಞಾನ:೯೩%
ಗಣಕ ವಿಜ್ಞಾನ ವಿಭಾಗದಲ್ಲಿ ೮೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೭೫ ವಿದ್ಯಾರ್ಥಿಗಳು ಉತ್ತೀರ್ಣಗೊಂಡು, ೯೩% ಶೇ. ಫಲಿತಾಂಶ ಬಂದಿರುತ್ತದೆ. ಇದರಲ್ಲಿ ೩೬ ವಿಶಿಷ್ಠ ಶ್ರೇಣಿ ಲಭ್ಯವಾಗಿದೆ. ಸ್ವಾತಿ ಜಿ.ಆರ್(೫೯೧) ಅಂಕ ಗಳಿಸಿದ್ದು ಕಾಲೇಜಿಗೆ ದಾಖಲೆಯಾಗಿದೆ. ಯಕ್ಷಿತ್(೫೮೪), ಆದಿತ್ಯ ಶರ್ಮಾ(೫೮೨), ಚೈತನ್ಯಾ ಎಸ್.ಕೆ(೫೭೮), ರಾಮಕೃಷ್ಣ ಭಟ್(೫೭೪), ವೀಕ್ಷಿತ್ ಎ.ಜಿ(೫೭೩), ತಾರಾ(೫೭೨), ಚೇತನಾ ಡಿ.ಕೆ(೫೭೦), ದೀಕ್ಷಾ.ಕೆ (೫೬೫), ಸ್ವಸ್ತಿಕ್ ಜೆ.ಡಿ (೫೬೪), ದೀಪಿಕಾ ಪಿ.ಎಸ್(೫೬೧), ರಚನಾ.ಸಿ(೫೫೮), ವನ್ಯಶ್ರೀ.ಕೆ(೫೫೮), ಪವನ್ ಕುಮಾರ್(೫೫೬), ಧನ್ಯಾ ಎನ್.ಎಚ್(೫೪೬), ಬಿಂದು ಭಾರ್ಗವಿ(೫೪೩), ದಿವಿನ್.ಬಿ(೫೪೧), ರವಿಕಿರಣ್(೫೪೧), ಹರ್ಷಿತ್.ಎ(೫೪೧), ಚೈತ್ರಾ ಕೆ.ಆರ್(೫೪೦), ಮಧುಶ್ರೀ ಎ.ಜೆ(೫೩೯), ಅಂಕಿತಾ ಟಿ.ಡಿ(೫೩೨), ಅನುಜ್ಞಾ ಕೆ.ಕೆ(೫೩೨), ಸ್ಮಿತಾ.ಪಿ(೫೨೮), ರಶ್ಮಿ.ಕೆ(೫೨೮), ಚಂದನಾ ಪಿ.ಎಸ್(೫೨೫), ದೀಕ್ಷಾ.ಕೆ(೫೨೩), ಚರಿತ್ರಾ(೫೨೦), ದೇವಿಕಾ.ಕೆ(೫೧೭), ದೀಪಕ್ ಕೆ.ಆರ್(೫೧೬), ಉಜ್ವಲ್.ಕೆ(೫೧೬), ಹಿತೇಶ್.ಕೆ(೫೧೩), ಗಾನವಿ ಕೆ.ಎಚ್(೫೧೩), ಸ್ವಪ್ನಾ ಬಿ.ಆರ್(೫೧೩), ಸೃಷ್ಠಿ.ಕೆ(೫೧೧), ಪುನೀತ್.ಕೆ(೫೦೯) ವಿಶಿಷ್ಠ ಶ್ರೇಣಿ ಗಳಿಸಿದ್ದಾರೆ.


ವಾಣಿಜ್ಯ ಇತಿಹಾಸ ವಿಭಾಗ:೯೩%
ವಾಣಿಜ್ಯ ವಿಭಾಗದಲ್ಲಿ ಒಟ್ಟು ೮೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೭೪ ವಿದ್ಯಾರ್ಥಿಗಳು ತೇರ್ಗಡೆಗೊಂಡು ೯೩ಶೇ.ಫಲಿತಾಂಶ ಬಂದಿರುತ್ತದೆ. ೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಪ್ರಥಮ ದರ್ಜೆಯಲ್ಲಿ ೫೦ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಲಿಖಿತಾಶ್ರೀ ಬಿ.ಜೆ(೫೪೯), ಚೈತನ್ಯಾ ಪಿ.ಜೆ(೫೪೭), ರಶ್ಮಿತಾ ಎಂ.ಎಸ್(೫೪೪), ಶಿಲ್ಪಾ ಬಿ.ಜಿ(೫೨೭), ಕೀರ್ತೇಶ್ ಎಂ.ಬಿ(೫೧೭) ಅಧಿಕ ಅಂಕ ಪಡೆದಿದ್ದಾರೆ.


ಕಲಾವಿಭಾಗ: ೮೯%
ಕಲಾವಿಭಾಗದಲ್ಲಿ ಒಟ್ಟು ೮೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ೭೭ ವಿದ್ಯಾರ್ಥಿಗಳು ತೇರ್ಗಡೆಗೊಂಡು, ೮೯ಶೇ.ಫಲಿತಾಂಶ ಬಂದಿದೆ.ಅಲ್ಲದೆ ೧೨ ವಿಶಿಷ್ಠ ಶ್ರೇಣಿ ಲಭಿಸಿದೆ. ಭೂಮಿಕಾ ಕೆ.ಆರ್(೫೬೫), ಚಿಂತನ್(೫೫೪), ಸಂಜ್ಞಾ ಕೆ.ಎಸ್(೫೪೬), ಕಲ್ಪನಾ.ವೈ(೫೪೧), ಅಶ್ವಿಜ್.ಕೆ.ಎಸ್(೫೩೮), ಚೈತನ್ಯಾ(೫೩೫), ಪ್ರೀಯಾ ಕೆ.ವಿ(೫೩೪), ಧನ್ಯಾ.ಎ(೫೩೨),ಅಕ್ಷಯ್ ಎನ್.ಕೆ(೫೨೮), ಶ್ರೀಶಾಂತ್ ಕೆ.ಎಲ್(೫೨೩), ಪುನೀತ್ ಎಂ.ಟಿ(೫೧೩), ದಿಶಾಂತ್ ಎಚ್.ಎಲ್(೫೧೨) ವಿಶಿಷ್ಠ ಶ್ರೇಣಿ ಗಳಿಸಿದ್ದಾರೆ.

ವರದಿ:
ಅನನ್ಯ ಹೆಚ್ ಸುಬ್ರಹ್ಮಣ್ಯ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!