Ad Widget

ಪೈಲಾರು : ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ದೀಪಾವಳಿ ಆಚರಿಸಿದ ಟ್ರಸ್ಟ್ ಫಂಡ್

ಅಮರ ಮುಡ್ನೂರು ಗ್ರಾಮದ ಪೈಲಾರ್ ನಿವಾಸಿ ದಿನೇಶ್ ಆಚಾರಿ ಕುಟುಂಬ ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದು ಅವರಿಗೆ ಸಹಾಯ ಹಸ್ತ ಚಾಚುವ ಮೂಲಕ ಟ್ರಸ್ಟ್ ಫಂಡ್ ದೀಪಾವಳಿ ಆಚರಿಸಿದೆ.

. . . . . . . . .

ದುಡಿದು ತನ್ನ ಕಾಲಮೇಲೆ ನಿಂತು ಜೀವನ ಸಾಗಿಸುತ್ತಿದ್ದ ದಿನೇಶ್ ಆಚಾರಿಯವರು ಕೆಲ ಸಮಯದಿಂದ ಪಾರ್ಶ್ವವಾಯು ನಿಂದ ಬಳಲುತ್ತಿದ್ದಾರೆ. ಪತ್ನಿ ಮೀನಾಕ್ಷಿ ಅವರು ಕೂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಗ ಕಿಶನ್ ನ ದುಡಿಮೆಯಿಂದ ಮಾತ್ರ ಬದುಕು ಸಾಗಿಸಲು ಕಷ್ಟವಾಗಿದೆ. ಇವರ ಸಂಕಷ್ಟ ಅರಿತ ಟ್ರಸ್ಟ್ ನ ಸದಸ್ಯರು ದೀಪಾವಳಿ ಸಂದರ್ಭದಲ್ಲಿ ನೆರವಿಗೆ ಧಾವಿಸಿ ಆಹಾರದ ಕಿಟ್, ಮಿಕ್ಸಿ ಹಾಗೂ ಚಿಕಿತ್ಸೆಗಾಗಿ ರೂ.16 ಸಾವಿರ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಫಂಡ್ ನ ಅಧ್ಯಕ್ಷರಾದ ಚಿದಾನಂದ, ಮತ್ತು ಸದಸ್ಯರಾದ ಮೋಹನ್ ಕೆ ಪಿ, ನವೀನ್ ಕೆ ಪಿ, ಪವನ್, ನವೀನ್,ಪ್ರಮೋದ್, ಹರೀಶ್,ಯತಿನ್ ಉಪಸ್ಥಿತರಿದ್ದರು.

. . . . . . .

ಇವರಿಗೆ ಇನ್ನೂ ನೆರವಿನ ಅಗತ್ಯವಿದೆ. ಸಹಾಯ ನೀಡಲಿಚ್ಚಿಸುವವರು ಇವರನ್ನು ಸಂಪರ್ಕಿಸಿ
ಮೊ : 8970820369
Acc No : 70690100001905
Name : ಮೀನಾಕ್ಷಿ
IFSC : BARBOVJKJDK 574012303


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading