Ad Widget

ಡಾ.ರಶ್ಮಿ ಕೆ.ಎಂ. ಅವರಿಗೆ ಪಿಎಚ್‌ಡಿ ಪದವಿ

low power testing using scan chain masking and re-ordering for diagnosis of multiple chain failures ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ ಡಾ.ರಶ್ಮಿ ಕೆಎಂ ಅವರಿಗೆ ವಿಟಿಯು ಬೆಳಗಾಂ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕ ಡಾ.ಕೆ.ಎನ್.ಮುರಳೀಧರ ಅವರು ಮಾರ್ಗದರ್ಶನ ನೀಡಿದ್ದಾರೆ.
ಚೆಂಬು ಗ್ರಾಮದ ಮಾಗಧಾರ ಮಾಧವ ನಾಯರ್ ಮತ್ತು ವಿಮಲಾವತಿ ಯವರ ಪುತ್ರಿ. ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ರಾಜೀವನ್ ಪಿ ಇವರ ಪತ್ನಿ.
ಇವರು ಪ್ರಾಥಮಿಕ ಶಿಕ್ಷಣವನ್ನು ಅರಂತೋಡು ಹಿ.ಪ್ರಾ. ಶಾಲೆಯಲ್ಲಿ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಎನ್ ಎಂ ಪಿ ಯು ಆರಂತೋಡಿನಲ್ಲಿ, ಸುಳ್ಯ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಲ್ಲಿ ಬಿ‌ಇ ಪದವಿ ಹಾಗೂ ಎಂ.ಟೆಕ್ ಅನ್ನು ಬೆಂಗಳೂರಿನ ಎನ್ ಎಂ ಐ ಟಿ ಯಲ್ಲಿ ಪಡೆದಿರುತ್ತಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!