
ರಾಜೀವ್ ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ
ರಾಗಿದ್ದ ಪಿ.ರಾಜೀವ್ ರವರಿಗೆ ಚಾಮರಾಜನಗರ ತಾಲೂಕಿಗೆ ಕ್ಷೇತ್ರ
ಸಂಪನ್ಮೂಲ ಅಧಿಕಾರಿಯಾಗಿ ಭಡ್ತಿಗೊಂಡು ಜೂ.27ರಂದು
ವರ್ಗಾವಣೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ರಾಜೀವ್ ರವರು ಮೂಲತಃ
ಚಾಮರಾಜನಗರದವರಾಗಿದ್ದು, ಮುಖ್ಯೋಪಾಧ್ಯಾಯರಾಗಿ
ಮರ್ಕಂಜ ಪ್ರೌಢಶಾಲೆಗೆ ನೇಮಕಗೊಂಡಿದ್ದರು.
ಮರ್ಕಂಜ ಪ್ರೌಢಶಾಲೆಗೆ
ಅಚ್ಚುತ ತೇರ್ಥಮಜಲು ರವರನ್ನು ಪ್ರಭಾರ
ಮುಖ್ಯೋಪಾಧ್ಯಾಯರಾಗಿ ನೇಮಿಸಲಾಗಿದೆ.