Ad Widget

ಅಮರ ಸುದ್ದಿ ಅಭಿಯಾನ : ನಿಮ್ಮೂರಿನ ಸಮಸ್ಯೆಗಳಿಗೆ ಧ್ವನಿಯಾಗಲಿದೆ – ಸಮಸ್ಯೆಗಳ ಬಗ್ಗೆ ತಿಳಿಸಿ

ಸುಳ್ಯ ತಾಲೂಕು ಗ್ರಾಮಾಂತರ ಪ್ರದೇಶಗಳ ತಾಣ. ಇಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಬೇಕಾದಷ್ಟಿವೆ. ಅದರಲ್ಲಿಯೂ ತುರ್ತು ಅಗತ್ಯಗಳು ಹಲವಾರು ಇವೆ. ಗ್ರಾ.ಪಂ.ಅಧ್ಯಕ್ಷರ, ಶಾಸಕರ, ಸಚಿವರ ಭರವಸೆಯ ಬಳಿಕವೂ ಬಗೆ ಹರಿಯದ ಹಲವಾರು ಸಮಸ್ಯೆಗಳಿವೆ. ಅವುಗಳಿಗೆ ಮಾಧ್ಯಮ ಸ್ಪರ್ಶ ನೀಡಿ ಸಂಬಂಧಪಟ್ಟವರ ಗಮನಕ್ಕೆ ತರುವ ಕಾರ್ಯ ಅಮರ ಸುದ್ದಿ ಮಾಡಲಿದೆ. ಗ್ರಾಮ ಹಾಗೂ ನಗರ ವ್ಯಾಪ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ನಿಮ್ಮ ಅಮರ ಸುದ್ದಿ ಕಿವಿಯಾಗಿ ಧ್ವನಿಯಾಗಲಿದೆ. ಸಮಸ್ಯೆಗಳ ಕುರಿತು ನಮಗೆ ಮಾಹಿತಿ ನೀಡಿ. ವಾಟ್ಸಾಪ್ ಸಂಖ್ಯೆ : 9449387044

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading