Ad Widget

ಉಬರಡ್ಕ ಸೊಸೈಟಿ : ಬಿಜೆಪಿಗೆ ಮತ್ತೆ ಆಡಳಿತ – ಬಿಜೆಪಿ 10, ಕಾಂಗ್ರೆಸ್ 2

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಗೆ ಫೆ.20 ರಂದು ಚುನಾವಣೆ ನಡೆದಿದ್ದು ಆಡಳಿತರೂಢ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. 12 ಸ್ಥಾನಗಳ ಪೈಕಿ ಬಿಜೆಪಿ 10 ಹಾಗೂ ಕಾಂಗ್ರೆಸ್‌ 2 ಸ್ಥಾನ ಪಡೆದುಕೊಂಡಿದೆ. ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ದಾಮೋದರ ಯಂ. ಮದುವೆಗದ್ದೆ, ಬಾಸ್ಕರ ರಾವ್ ಯು.ವಿ. ಕಂಬಳಿಮೂಲೆ, ರಾಜೇಶ್ ನೆಕ್ಕಿಲ, ಹರಿಪ್ರಸಾದ್ ಪಾನತ್ತಿಲ, ಲೀಲಾವತಿ ಬಳ್ಳಡ್ಕ, ಶಾರದಾ ಡಿ. ಶೆಟ್ಟಿ, ವಿಜಯಕುಮಾರ್ ಯು. ಕಂಬಳಿಮೂಲೆ, ಈಶ್ವರ್ ಆರ್. ಕಲ್ಚಾರ್, ಜಗದೀಶ್ ಕೆ. ಕಕ್ಕೆಬೆಟ್ಟು, ಹರೀಶ್ ಎಂ. ಮಾಣಿಬೆಟ್ಟು ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ ಸುರೇಶ್ ಎಂ.ಎಚ್. ಅಮೈ, ಗಂಗಾಧರ ಪಿ.ಎಸ್. ಪಟ್ರುಕೋಡಿ ಗೆಲುವು ಸಾಧಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!