Ad Widget

ಮಾ.7 : ಬಡ್ದಡ್ಕದಲ್ಲಿ “ಮಹಿಮೆದ ಮಹಮ್ಮಾಯಿ” ತುಳು ಯಕ್ಷಗಾನ ಬಯಲಾಟ

ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ, ಅಲೆಟ್ಟಿ-ಬಡ್ಡಡ್ಕ ಹಾಗೂ ಊರ-ಪರವೂರ ಕಲಾಭಿಮಾನಿಗಳ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಬಡ್ಡಡ್ಡ-ಕಲ್ಲಪಳ್ಳಿ ಇದರ ಪುನಃ ಪ್ರತಿಷ್ಠೋತ್ಸವದ ಅಂಗವಾಗಿ 9ನೇ ವರ್ಷದ ಯಕ್ಷಗಾನ ಬಯಲಾಟ ಮಾ. 07 ಭಾನುವಾರದಂದು ರಾತ್ರಿ ಗಂಟೆ 10 ಕ್ಕೆ ಬಡ್ಡಡ್ಕ ಶಾಲಾ ವಠಾರದಲ್ಲಿ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ – ಬಂಟ್ವಾಳ ತಾಲೂಕು ಇವರಿಂದ ಮಹಿಮೆದ ಮಹಮ್ಮಾಯಿ ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಜನನಿ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಚಿನ್ ಗುಂಡ್ಯ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!