ನಾಟಿವೈದ್ಯೆ ನಾಗಮ್ಮ ಕಾಟೂರು ನಿಧನ amarasuddi - February 16, 2021 at 11:56 0 Tweet on Twitter Share on Facebook Pinterest Email ಕಲ್ಮಕಾರು ಗ್ರಾಮದ ಕಾಟೂರು ನಿವಾಸಿ, ಖ್ಯಾತ ನಾಟಿ ವೈದ್ಯೆ ನಾಗಮ್ಮ ಕಾಟೂರು ಅಲ್ಪಕಾಲದ ಅಸೌಖ್ಯದಿಂದ ಫೆ.15 ರಂದು ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಮೃತರು ನಾಲ್ಕು ಹೆಣ್ಣು ಹಾಗೂ ಮೂವರು ಗಂಡುಮಕ್ಕಳು, ಮೊಮ್ಮಕ್ಕಳು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. Share this:WhatsAppTelegramTweetPrintEmailLike this:Like Loading...