- Wednesday
- December 4th, 2024
ದೇವಚಳ್ಳ ಎರಡನೇ ವಾರ್ಡ್ ನ ಎಲ್ಲಾ 3 ಸ್ಥಾನಗಳು ಬಿಜೆಪಿ ಬಂಡಾಯದ ಪಾಲಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳಾದ ಪ್ರಶಾಂತ್ ಮೆದು 440, ದುರ್ಗದಾಸ್ ಮೆತ್ತಡ್ಕ 409, ರಾಜೇಶ್ವರಿ ಮಾವಿನಕಟ್ಟೆ 349 ಮತ ಪಡೆದು ವಿಜಯಶಾಲಿಗಳಾದರು. ಬಿಜೆಪಿಯ ಭಾಸ್ಕರ ಬಾಳೆತೋಟ 270, ರುಕ್ಮಯ್ಯ ಕುಚ್ಚಾಲ 276, ಪೂವಮ್ಮ ತಳೂರು 287 ಮತ ಪಡೆದು ಸೋಲು ಕಂಡಿದ್ದಾರೆ. ಇಲ್ಲಿ...
ಹರಿಹರಪಲ್ಲತ್ತಡ್ಕ ವಾರ್ಡ್ 1 ರಲ್ಲಿ ಬಿಜೆಪಿಯ ವಿಜಯಕುಮಾರ್ 406, ಪದ್ಮಾವತಿ ಕಲ್ಲೇಮಠ 245, ಸಮೃದ್ಧಿ ಬಳಗದ ದಿವಾಕರ ಮುಂಡಾಜೆ 375 ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಕೇಶವಮೂರ್ತಿ 268, ಸಮೃದ್ಧಿ ಬಳಗದ ಚಂದ್ರಾವತಿ ಕಲ್ಲೇರಿಕಟ್ಟೆ 225, ವಸಂತ್ ಕುಮಾರ್ 347, ಪಕ್ಷೇತರರಾದ ವಿಶ್ವನಾಥ ಮುಂಡೋಡಿ 106,ರಮೇಶ್ 78 ಮತ ಪಡೆದು ಪರಾಭವಗೊಂಡರು.
ಕೊಲ್ಲಮೊಗ್ರ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತರು 3 ಸ್ಥಾನಗಳಲ್ಲೂ ಗೆಲುವು ದಾಖಲಿಸಿದ್ದಾರೆ. ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ 439, ಶುಭಲತಾ 379, ಮೋಹಿನಿ 442 ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಸಮೃದ್ಧಿ ಬಳಗದ ಶೇಖರ ಅಂಬೆಕಲ್ಲು 374, ಕುಮುದಾ ಕೊಳಗೆ 208, ಶಶಿಕಲಾ ಚಾಳೆಪ್ಪಾಡಿ 231 , ಪಕ್ಷೇತರ ಬಾಲಸುಬ್ರಹ್ಮಣ್ಯ ಭಟ್ 312 ಮತ ಪಡೆದು...
ಮಡಪ್ಪಾಡಿ 1 ನೇ ವಾರ್ಡ್ ನಲ್ಲಿ ಸೊಸೈಟಿ ಉಪಾಧ್ಯಕ್ಷ ಕಾಂಗ್ರೆಸ್ ನ ಮಿತ್ರದೇವ 339, ಶರ್ಮಿಳ ಕಜೆ 275 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಪಿಎಂಸಿ ಅಧ್ಯಕ್ಷ, ಗ್ರಾ.ಪಂ.ಮಾಜಿ ಸದಸ್ಯ ವಿನಯಕುಮಾರ್ ಮುಳುಗಾಡು 318, ಪ್ರತಿಮಾ ಮುಂಡೋಡಿ 265 ಮತ ಪಡೆದು ಸೋಲು ಕಂಡಿದ್ದಾರೆ.
ಬಾಳಿಲ 2ನೇ ವಾರ್ಡ್ ನಲ್ಲಿ ಬಿಜೆಪಿಯ ರಮೇಶ್ ರೈ 427, ಆನಂದ ಪಂಜಿಗಾರು 358, ಕಾಂಗ್ರೆಸ್ ನ ಸರಸ್ವತಿ ಕಾಮತ್ 439 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವಾರಿಜಾ ಕೆ.ಬಿ. 357, ಪಕ್ಷೇತರ ಸುಭಾಷ್ ಚಂದ್ರ ರೈ 413, ಕಾಂಗ್ರೆಸ್ ನ ರಾಜೇಶ್ 301 ಮತ ಪಡೆದು ಸೋಲು ಕಂಡಿದ್ದಾರೆ.
ಮಂಡೆಕೋಲು ಮೂರನೇ ವಾರ್ಡ್ನಲ್ಲಿ ಬಿಜೆಪಿಯ ವಿನುತಾ ಪಾತಿಕಲ್ಲು 431, ಉಷಾ ಗಂಗಾಧರ್ ಮಾಂವಜಿ 364, ಕಾಂಗ್ರೆಸ್ ನ ಗೀತಾ ಸುಂದರ್ ನಾಯ್ಕ್ 370ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ರತ್ನಾವತಿ ಮಾಂವಜಿ 326, ಕಾಂಗ್ರೆಸ್ ನ ಝೌರಾಬಿ ಮಾರ್ಗ 311 ಮತ್ತು ಪೋಕರ್ ಕುಂಞಿ 384 ಮತ ಪಡೆದು ಪರಾಭವಗೊಂಡರು.
ಅಮರ ಮುಡ್ನೂರು 1 ನೇ ವಾರ್ಡ್ ನಲ್ಲಿ ಬಿಜೆಪಿಯ ಜಯಪ್ರಕಾಶ್ ದೊಡ್ಡಿಹಿತ್ಲು 632, ಯಮುನಾ 510, ಶಶಿಕಲಾ ಕೇನಡ್ಕ 513 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಯತೀಶ್ ಆಚಾರ್ಯ 322, ಕವಿತಾ ಪೈಲೂರು 78, ಸರೋಜಿನಿ ಕಣಿಪ್ಪಿಲ 136 ಪಕ್ಷೇತರರಾದ ಲತಾ ಭಾಸ್ಕರ ಆಚಾರ್ಯ 80, ಬಾಸ್ಕರ ಆಚಾರ್ಯ 141ಮತ ಪಡೆದು ಸೋಲುಂಡಿದ್ದಾರೆ.
ದೇವಚಳ್ಳ 1 ನೇ ವಾರ್ಡ್ ನಿಂದ ಬಿಜೆಪಿ ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು 447, ಲೀಲಾವತಿ ಸೇವಾಜೆ 300, ಬಿಜೆಪಿಯ ಪ್ರೇಮಲತಾ 343 ಮತ ಪಡೆದು ಗೆಲುವು ಸಾಧಿಸಿದರು. ಬಿಜೆಪಿಯ ಕುಸುಮಾವತಿ ಚಳ್ಳ 222, ರಾಧಾಕೃಷ್ಣ ಮಾವಿನಗೊಡ್ಲು 418, ಪಕ್ಷೇತರರಾದ ವಿವೇಕ್ ಕಲ್ಲುಪಣೆ 86, ಜಯಾನಂದ ಪಟ್ಟೆ 126, ಬಿಜೆಪಿ ಬಂಡಾಯ ಅಭ್ಯರ್ಥಿ ವಿದ್ಯಾಕುಮಾರಿ ಮೂಲೆತೋಟ...
ಕನಕಮಜಲು 1ನೇ ವಾರ್ಡ್ ನಿಂದ ಕಾಂಗ್ರೆಸ್ ಬೆಂಬಲಿತ ಖಾಸಿಂ 395, ಸುಮಿತ್ರಾ 374, ಬಿಜೆಪಿಯ ಪ್ರೇಮ 307 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ದಾಮೋದರ 386, ಪ್ರೇಮಲತಾ 385, ಕಾಂಗ್ರೆಸ್ ನ ಲೀನಾ ಹೆಚ್.ಬಿ. 328 ಮತ ಪಡೆದು ಸೋಲು ಕಂಡರು
ಐವರ್ನಾಡು ಗ್ರಾಮ ಪಂಚಾಯತ್‌ನ 1 ನೇ ವಾರ್ಡ್‌ನಿಂದ ಸಾಮಾನ್ಯ ಸ್ಥಾನಕ್ಕೆ ಬಿಜೆಪಿ ಬೂತ್ ಸಮಿತಿಯಿಂದ ಸ್ಪರ್ಧಿಸಿದ್ದ ದೇವಿಪ್ರಸಾದ್ ಕೊಪ್ಪತ್ತಡ್ಕ 461 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಮಂಡಲ ಸಮಿತಿಯ ಅಭ್ಯರ್ಥಿ ರಕ್ಷಿತ್ ಸಾರಕೂಟೇಲು 160 ಮತಗಳು, ಕಾಂಗ್ರೆಸ್ ಬೆಂಬಲಿತ ಸುಪ್ರಿತ್ ಕೊಯಿಲ 125 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಸಾಮಾನ್ಯ ಮಹಿಳಾ ಸ್ಥಾನಕ್ಕೆ...
Loading posts...
All posts loaded
No more posts