ಸಂಪಾಜೆ ಕಾಂಗ್ರೆಸ್ ಬೆಂಬಲಿತ ಸೋಮಶೇಖರ ಕೊಯಿಂಗಾಜೆ, ಲಸ್ಸಿ ಮೊನಾಲಿಸಾ ಗೆಲುವು amarasuddi - December 30, 2020 at 12:11 0 Tweet on Twitter Share on Facebook Pinterest Email ಸಂಪಾಜೆ 1ನೇ ವಾರ್ಡ್ ನಿಂದ ಕಾಂಗ್ರೆಸ್ ನಿಂದ ಸೋಮಶೇಖರ ಕೊಯಿಂಗಾಜೆ 378, ಲಸ್ಸಿ ಮೊನಾಲಿಸಾ 302 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ವರದರಾಜ್ ಸಂಕೇಶ 337, ಮಾಲತಿ ರಾಜೇಶ್ ಬಿ 284 ಮತ ಪಡೆದು ಪರಾಭವಗೊಂಡಿದ್ದಾರೆ. . . . . . Share this:WhatsAppEmailLike this:Like Loading...