ಪೆರುವಾಜೆ : ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ, ಗುಲಾಬಿ , ಚಂದ್ರಾವತಿ ಗೆಲುವು amarasuddi - December 30, 2020 at 11:47 0 Tweet on Twitter Share on Facebook Pinterest Email ಪೆರುವಾಜೆ 1 ನೇ ವಾರ್ಡ್ ನ 3 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಜಗನ್ನಾಥ್ ಪೂಜಾರಿ 458, ಗುಲಾಬಿ 367 , ಚಂದ್ರಾವತಿ 358 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಉಮೇಶ್ ಕೆ.ಎಂ.ಬಿ. 308, ಮಂಜುಳ 304, ವನಿತಾ 292 ಮತ ಪಡೆದ ಸೋಲು ಕಂಡಿದ್ದಾರೆ. . . . . . Share this:WhatsAppEmailLike this:Like Loading...