ಮರ್ಕಂಜ 1 ನೇ ವಾರ್ಡ್ ನ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಚಿತ್ತರಂಜನ್ 453 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಶಿಕಾಂತ್ 229, ಕಾಂಗ್ರೆಸ್ ನ ಜಯರಾಮ 113 ಮತ ಪಡೆದು ಪರಾಭವಗೊಂಡರು. ಬಿಜೆಪಿಯ ಗೀತಾ ಬಳ್ಳಕ್ಕಾನ 206 ಮತ ಪಡೆದು ಜಯಗಳಿಸಿದರು. ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯಮುನಾ 49 ಮತ ಪಡೆದು ಪರಾಭವಗೊಂಡರು. ಬಿಜೆಪಿ ಬೆಂಬಲಿತ ರಮತಾ ಕುದ್ಕುಳಿ 269 ಮತಪಡೆದು ಗೆಲವು ಸಾದಿಸಿದರು.ಕಾಂಗ್ರೇಸ್ ಬೆಂಬಲಿತ ಸರಸ್ವತಿ ಕೊಚ್ಚಿಕ್ಕಾನ 41 ಮತ ಪಡೆದು ಪರಾಭವಗೊಂಡಿದ್ದಾರೆ.
- Thursday
- December 5th, 2024