ಮಡಪ್ಪಾಡಿ : ಕಾಂಗ್ರೆಸ್ ನ ಮಿತ್ರದೇವ, ಶರ್ಮಿಳ ಕಜೆ ಗೆಲುವು – ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು ಸೋಲು amarasuddi - December 30, 2020 at 14:29 0 Tweet on Twitter Share on Facebook Pinterest Email ಮಡಪ್ಪಾಡಿ 1 ನೇ ವಾರ್ಡ್ ನಲ್ಲಿ ಸೊಸೈಟಿ ಉಪಾಧ್ಯಕ್ಷ ಕಾಂಗ್ರೆಸ್ ನ ಮಿತ್ರದೇವ 339, ಶರ್ಮಿಳ ಕಜೆ 275 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಪಿಎಂಸಿ ಅಧ್ಯಕ್ಷ, ಗ್ರಾ.ಪಂ.ಮಾಜಿ ಸದಸ್ಯ ವಿನಯಕುಮಾರ್ ಮುಳುಗಾಡು 318, ಪ್ರತಿಮಾ ಮುಂಡೋಡಿ 265 ಮತ ಪಡೆದು ಸೋಲು ಕಂಡಿದ್ದಾರೆ. . . . . . . . . . Share this:WhatsAppLike this:Like Loading...