ಕೊಲ್ಲಮೊಗ್ರ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತರು 3 ಸ್ಥಾನಗಳಲ್ಲೂ ಗೆಲುವು ದಾಖಲಿಸಿದ್ದಾರೆ. ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ 439, ಶುಭಲತಾ 379, ಮೋಹಿನಿ 442 ಮತ ಪಡೆದು ಗೆಲುವು ದಾಖಲಿಸಿದ್ದಾರೆ. ಸಮೃದ್ಧಿ ಬಳಗದ ಶೇಖರ ಅಂಬೆಕಲ್ಲು 374, ಕುಮುದಾ ಕೊಳಗೆ 208, ಶಶಿಕಲಾ ಚಾಳೆಪ್ಪಾಡಿ 231 , ಪಕ್ಷೇತರ ಬಾಲಸುಬ್ರಹ್ಮಣ್ಯ ಭಟ್ 312 ಮತ ಪಡೆದು ಪರಾಭವಗೊಂಡರು.
- Wednesday
- December 4th, 2024