
ಜಾಲ್ಸೂರು ಗ್ರಾಮದ 2 ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುಜೀಬ್ ಪೈಚಾರ್ 445 ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಗೀತಾ ಅರ್ಭಡ್ಕ 337, ಬಂಡಾಯ ಬಿಜೆಪಿಯ ಗೀತಾ ಗೋಪಿನಾಥ್ 276 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವೆಂಕಟೇಶ್ ನಡುಬೆಟ್ಟು 366, ತಿಲಕ ಆರ್ತಾಜೆ 170, ಕಾಂಗ್ರೆಸ್ ನ ಗುಲಾಬಿ ಕೋನಡ್ಕಪದವು 82, ವೇದಾ ನೆಕ್ರಾಜೆ 204, ಎಸ್ಡಿಪಿಐ ನ ಅಬ್ದುಲ್ ರಜಾಕ್ 174 ಮತ ಪಡೆದು ಸೋಲು ಕಂಡಿದ್ದಾರೆ.