ದೇವಚಳ್ಳ ಎರಡನೇ ವಾರ್ಡ್ ನ ಎಲ್ಲಾ 3 ಸ್ಥಾನಗಳು ಬಿಜೆಪಿ ಬಂಡಾಯದ ಪಾಲಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳಾದ ಪ್ರಶಾಂತ್ ಮೆದು 440, ದುರ್ಗದಾಸ್ ಮೆತ್ತಡ್ಕ 409, ರಾಜೇಶ್ವರಿ ಮಾವಿನಕಟ್ಟೆ 349 ಮತ ಪಡೆದು ವಿಜಯಶಾಲಿಗಳಾದರು. ಬಿಜೆಪಿಯ ಭಾಸ್ಕರ ಬಾಳೆತೋಟ 270, ರುಕ್ಮಯ್ಯ ಕುಚ್ಚಾಲ 276, ಪೂವಮ್ಮ ತಳೂರು 287 ಮತ ಪಡೆದು ಸೋಲು ಕಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಕೂಡ ಅಭ್ಯರ್ಥಿ ಹಾಕದೇ ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಜೈ ಎಂದಿತ್ತು.
- Wednesday
- December 4th, 2024