ಬೆಳ್ಳಾರೆ : ಬಿಜೆಪಿಯ ಚಂದ್ರಶೇಖರ ಪನ್ನೆ, ನಮಿತಾ ಕೆ.ಎಲ್ ಗೆಲುವು amarasuddi - December 30, 2020 at 10:47 0 Tweet on Twitter Share on Facebook Pinterest Email ಬೆಳ್ಳಾರೆ 4ನೇ ವಾರ್ಡ್ ನ ಬಿಜೆಪಿಯ ಚಂದ್ರಶೇಖರ ಪನ್ನೆ 323, ನಮಿತಾ ಕೆ.ಎಲ್. 283 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ನಾಗೇಶ್ ತಡಗಜೆ 173, ಲಲಿತಾ ಮೂಲ್ಯ 132, ಎಸ್ ಡಿ ಪಿ ಐ ನ ನೌಪಾಲ್ 93 ಮತ ಪಡೆದು ಸೋಲು ಕಂಡರು. . . . . . Share this:WhatsAppEmailLike this:Like Loading...