ಆಲೆಟ್ಟಿ : ನಾಲ್ಕನೇ ವಾರ್ಡ್ ನಲ್ಲಿ 2 ಕಾಂಗ್ರೆಸ್ – 1 ಬಿಜೆಪಿ ಗೆಲುವು amarasuddi - December 30, 2020 at 12:15 0 Tweet on Twitter Share on Facebook Pinterest Email ಆಲೆಟ್ಟಿ 4 ನೇ ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಮುತ್ತಪ್ಪ ಪೂಜಾರಿ 470, ಮೀನಾಕ್ಷಿ 379 ಹಾಗೂ ಬಿಜೆಪಿಯ ಕಮಲ 366 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅಚ್ವುತ 314, ರಾಜಲಕ್ಷ್ಮಿ 344, ಸರೋಜಿನಿ 329 ಮತ ಪಡೆದು ಸೋಲು ಕಂಡರು . . . . . Share this:WhatsAppEmailLike this:Like Loading...