ಪರ್ಸ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕಿರಣ್ ದೇವರಗುಂಡ amarasuddi - December 29, 2020 at 13:39 0 Tweet on Twitter Share on Facebook Pinterest Email ಮಂಡೆಕೋಲು ಮುರೂರು ರಸ್ತೆಯಲ್ಲಿ ಬಿದ್ದು ಸಿಕ್ಕಿದ ಸುಮಾರು 8500 ರೂ ಹಣವಿದ್ದ ಪರ್ಸನ್ನು ವಾರಿಸುದಾರರಿಗೆ ಹಿಂತಿರುಗಿಸಿದ ಕಿರಣ್ ದೇವರಗುಂಡ ಅವರ ಪ್ರಾಮಾಣಿಕತೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. . . . . . . . . . Share this:WhatsAppLike this:Like Loading...