ಸುಳ್ಯ : ಗರಿಷ್ಠ ಮತದಾನ ದಾಖಲಾದ ಬೂತ್ ಬಾಳುಗೋಡು – ಕನಿಷ್ಠ ಬಾಳಿಲ amarasuddi - December 27, 2020 at 22:28 0 Tweet on Twitter Share on Facebook Pinterest Email ಈ ಬಾರಿಯ ಗ್ರಾಮ ಪಂಚಾಯತ್ ಮತದಾನ ಶಾಂತಿಯುತವಾಗಿ ಮುಗಿದಿದ್ದು ತಾಲೂಕಿನಲ್ಲಿ ಶೇ 80.54 ಮತದಾನ ದಾಖಲಾಗಿದೆ. ಬಾಳುಗೋಡು ಹಿ.ಪ್ರಾ.ಶಾಲಾ ಬೂತ್ ನಲ್ಲಿ ಶೇ. 92.15 ಗರಿಷ್ಠ ಮತದಾನ ಹಾಗೂ ಕನಿಷ್ಠ ಮತದಾನ ಬಾಳಿಲ ವಿದ್ಯಾಭೋದಿನಿ ಪ್ರೌಢಶಾಲಾ ಬೂತ್ ನಲ್ಲಿ ಶೇ. 62.74 ದಾಖಲಾಗಿದೆ. . . . . . . . . . Share this:WhatsAppLike this:Like Loading...