ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಬೆಂಬಲಿಗರ ಮತಬೇಟೆ amarasuddi - December 27, 2020 at 15:43 0 Tweet on Twitter Share on Facebook Pinterest Email ಅಮರಪಡ್ನೂರು ಗ್ರಾಮದ ವಾರ್ಡ್ 1ರ ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸತ್ಯಪ್ರಸಾದ್ ಪುಳಿಮಾರಡ್ಕ, ಜನಾರ್ದನ ಸುಬ್ಬ ಬೈರ, ಭುವನೇಶ್ವರಿ (ಸ್ವಾತಿ) ಮತ್ತು ಬಿಜೆಪಿ ಬೆಂಬಲಿಗರು ಅಭ್ಯರ್ಥಿಗಳ ಪರವಾಗಿ ಕೊನೆ ಕ್ಷಣದ ಮತಬೇಟೆ ನಡೆಸಿದರು. . . . . . . . . . Share this:WhatsAppLike this:Like Loading...