
ಪುತ್ತೂರು – ಕಡಬ ತಾಲೂಕಿನ ಏಕೈಕ ಮಹಿಳಾ ಸಿಂಗಾರಿ ಮೇಳವಾಗಿ ಶ್ರೀ ಕಪಿಲೇಶ್ವರ ಮಹಿಳಾ ಸಿಂಗಾರಿ ಮೇಳವು ಡಿ.21 (ನಾಳೆ)ರಂದು ಸಂಜೆ ಗಂಟೆ 7.30 ಕ್ಕೆ ಚಾರ್ವಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ರಂಗಪ್ರವೇಶಿಸಲಿದೆ.
ಅತಿಥಿ ಗಣ್ಯರ ಪಾಲ್ಗೊಳ್ಳುವಿಕೆಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ರಂಗಪ್ರವೇಶ ಜರುಗಲಿದೆ ಎಂದು ಸಿಂಗಾರಿ ಮೇಳದ ವ್ಯವಸ್ಥಾಪಕರು ತಿಳಿಸಿದ್ದಾರೆ.