
ಕಳಂಜ ವಾರ್ಡ್ ನ ಬಿಜೆಪಿ ಬೆಂಬಲಿತರು ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.


ವಾರ್ಡ್ 1ರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರಕ್ಕೆ ಬಾಲಕೃಷ್ಣ ಬೇರಿಕೆ ಹಾಗೂ ಪ್ರಶಾಂತ್ ಕಿಲಂಗೋಡಿ, ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಪ್ರೇಮಲತಾ ಮಣಿಮಜಲು ನಾಮಪತ್ರ ಸಲ್ಲಿಸಿದರು.

ವಾರ್ಡ್ 2ರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಸಾಮಾನ್ಯ ಕ್ಷೇತ್ರಕ್ಕೆ ಗಣೇಶ್ ರೈ ಕಳಂಜ, ಎಸ್.ಟಿ.ಮಹಿಳೆ ಸ್ಥಾನಕ್ಕೆ ಸುಧಾ ವಾರಣಾಶಿ, ಎಸ್.ಸಿ.ಮಹಿಳೆ ಸ್ಥಾನಕ್ಕೆ ಕಮಲ ಮುಂಡುಗಾರು ನಾಮಪತ್ರ ಸಲ್ಲಿಸಿದರು.

