ಹವಿನ್ ಗುಂಡ್ಯ ನಿರ್ದೇಶನದ ಕೋಲ ತಂಡದಿಂದ ನಿರ್ಮಾಣಗೊಂಡ ಅರೆಬಾಸೆ ಕಿರುಚಿತ್ರ “ಕೋಲ” ಡಿಸೆಂಬರ್ 16 ರಂದು ಬಿಡುಗಡೆ ಮತ್ತು ಪ್ರದರ್ಶನಗೊಳ್ಳಲಿದೆ. ಜ್ಯೋತಿ ಸರ್ಕಲ್ ನ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಚಿತ್ರ ತಂಡ ತಿಳಿಸಿದೆ.

06.03.2026 e paper
e paper 16.01.2026