Ad Widget

ಗ್ರಾಪಂ ಚುನಾವಣೆ : ಗುತ್ತಿಗಾರಿನಲ್ಲಿ ಕಣಕ್ಕಿಳಿದ ಗ್ರಾಮ ಭಾರತ ತಂಡ

ಗ್ರಾಮ‌ ಪಂಚಾಯತ್ ಚುನಾವಣೆಯಲ್ಲಿ ಗುತ್ತಿಗಾರು ಗ್ರಾ.ಪಂ‌.ನ ಒಂದನೇ ವಾರ್ಡ್ ನ ಎಲ್ಲಾ ಸ್ಥಾನಗಳಿಗೆ ನಾಗರಿಕರ ತಂಡವು ಗ್ರಾಮ‌ ಭಾರತ ಹೆಸರಿನಲ್ಲಿ ಸ್ಫರ್ಧೆಗೆ ಇಳಿದಿದೆ.

. . . . . . . . .

ರಸ್ತೆ, ಕುಡಿಯುವ ನೀರು ಹಾಗೂ ಮೂಲಭೂತ ವ್ಯವಸ್ಥೆಗಳು, ರಸ್ತೆ ಹಾಗೂ ಸೇತುವೆ ಸೇರಿದಂತೆ ವಿವಿಧ ಉದ್ದೇಶಗಳೊಂದಿಗೆ ಭ್ರಷ್ಟಾಚಾರ ತಡೆಯಲು ಸ್ಫರ್ಧೆಗೆ ಇಳಿದಿದೆ. ಈಗಾಗಲೇ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗುತ್ತಿಗಾರು ಒಂದನೇ ವಾರ್ಡ್ ನಲ್ಲಿ ಸಾಮಾನ್ಯ ಮಹಿಳೆ , ಅನುಸೂಚಿತ ಜಾತಿ ಪುರುಷ, ಹಿಂದುಳಿದ ವರ್ಗ ಎ ಹಾಗೂ ಹಿಂದುಳಿದ ವರ್ಗ ಬಿ ಮಹಿಳೆ ಮೀಸಲು ಸ್ಥಾನ‌ ಘೋಷಣೆಯಾಗಿತ್ತು. ಇದೀಗ ಕಣದಲ್ಲಿ ಗ್ರಾಪಂ ಮಾಜಿ ಸದಸ್ಯೆ ಎಂ ಕೆ ಶಾರದಾ ಮುತ್ಲಾಜೆ, ವಸಂತ ಮೊಗ್ರ, ಭರತ್ ಕೆ ವಿ ಕಮಿಲ, ಲತಾ ಕುಮಾರಿ ಕಣಕ್ಕೆ ಇಳಿದಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading