ಐವರ್ನಾಡು : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ amarasuddi - December 15, 2020 at 17:04 0 Tweet on Twitter Share on Facebook Pinterest Email ಐವರ್ನಾಡು ಗ್ರಾಮ ಪಂಚಾಯತ್ ಚುನಾವಣೆಗೆ ದೇರಾಜೆ ವಾರ್ಡ್ ನಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ದೇವಿಪ್ರಸಾದ್ ಎಸ್.ಎನ್ ಮತ್ತು ಬಾಂಜಿಕೋಡಿ ವಾರ್ಡ್ ನಿಂದ ರಂಜನ್ ಮೂಲೆತೋಟ, ನಿಡುಬೆ ವಾರ್ಡ್ ನಿಂದ ಚಂದ್ರಕಲಾ ಜಬಳೆ ಇಂದು ನಾಮಪತ್ರ ಸಲ್ಲಿಸಿದ್ದಾರೆ. . . . . . . . . . Share this: Click to share on WhatsApp (Opens in new window) WhatsApp Like this:Like Loading...