Ad Widget

ಲಯನ್ಸ್ ವತಿಯಿಂದ ದಿ. ಡಾ ಸುಗುಣ ಗೌಡ ಸ್ಮರಣಾರ್ಥ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ದಿ.ಡಾ.ಸುಗುಣ ಗೌಡ ಮಿತ್ತಮಜಲು ಸ್ಮರಣಾರ್ಥ ಪ್ರಾಂತೀಯ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ದ.12 ರಂದು ಸುಳ್ಯದ ಲಯನ್ ಸೇವಾ ಸದನದಲ್ಲಿ ನಡೆಯಿತು. ಸುಳ್ಯ, ಗುತ್ತಿಗಾರು, ಪಂಜ,ಸಂಪಾಜೆ, ಕಡಬ ಕ್ಲಬ್‌ಗಳ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಲಯನ್ ವಲಯಾಧ್ಯಕ್ಷೆ ಶ್ರೀಮತಿ ಸಂಧ್ಯಾ ಸಚಿತ್ ರೈ ಯವರು ಪಂದ್ಯವನ್ನು ಉದ್ಘಾಟಿಸಿದರು.

. . . . . . . . .

ಡಾ.ಎಂ ಸುಗುಣ ಗೌಡರ ಪುತ್ರ ವಿಷ್ಣುವರ್ಧನ್ ಮತ್ತು ಮೊಮ್ಮಕ್ಕಳು ಉಪಸ್ಥಿತರಿದರು. ಲಯನ್ಸ್ ಅಧ್ಯಕ್ಷ ರಾಮಚಂದ್ರ ಪೆಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಲ.ಅವಿನ್ ಪಡ್ಡಂಬೈಲು ಪಂದ್ಯಾಟದ ಉಸ್ತುವಾರಿ ವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading