Ad Widget

ಕಳಂಜ : ಆಟೋರಿಕ್ಷಾ – ಸ್ಕೂಟಿ ಡಿಕ್ಕಿ

ಕಳಂಜ ಗ್ರಾಮದ ಪಟ್ಟೆಯಲ್ಲಿರುವ ಬಸ್ ತಂಗುದಾಣದ ಸಮೀಪ ವಿಶ್ವನಾಥ ಎಡಮಂಗಲರವರು ಚಲಾಯಿಸುತ್ತಿದ್ದ ಆಟೋರಿಕ್ಷಾ (ಪಂಚಶ್ರೀ ಆಟೋ) ಹಾಗೂ ಕಳಂಜ ನಿವಾಸಿ ಇಸ್ಮಾಯಿಲ್ ಎಂಬವರು ಚಲಾಯಿಸುತ್ತಿದ್ದ ಹೋಂಡಾ ಆಕ್ಟಿವಾ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ.

. . . . . . . . .


ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳು ಜಖಂಗೊಂಡಿದ್ದು, ಸವಾರರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರಾದ ಗಗನ್ ನಾಲ್ಗುತ್ತು, ಪ್ರಶಾಂತ್ ಪಟ್ಟೆ, ಜೀವನ್ ಕಜೆಮೂಲೆ, ನಝೀರ್ ಕಳಂಜ (ಗ್ಯಾಲಕ್ಸಿ ಮೊಬೈಲ್ಸ್) ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading