
ಸುಳ್ಯ ಮೊಗರ್ಪಣೆ ಹಿದಾಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ.ಜಿ.ಇಬ್ರಾಹಿಂ ಆಯ್ಕೆಗೊಂಡರು. ಇಂದು ಮೊಗರ್ಪ ಣೆ ಮದರಸಾ ಸಭಾಂಗಣದಲ್ಲಿ ನಡೆದ ಮಹಾಸಭೆಯ ಎರಡನೇ ಹಂತದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.


ಹಾಜಿ ಅಬ್ದುಲ್ ಸಮದ್, ಎಸ್.ಯು.ಇಬ್ರಾಹಿಂ, ಜಿ.ಎ. ಅಬ್ದುಲ್ ರಹಿಮಾನ್, ಹಾಜಿ ಮಹಮ್ಮದ್ ಆದರ್ಶ, ಶಾಫಿ, ಸಿ.ಎಂ.ಉಸ್ಮಾನ್, ಮುನೀರ್ ಕೆ.ಎಂ., ರಹೀಂ ರಿಲಾಯನ್ಸ್, ಬಶೀರ್ ಕುತ್ತಮೊಟ್ಟೆ, ಸಂಶುದ್ದೀನ್ ಎಸ್.ಎ., ಅಬ್ದುಲ್ ಖಾದರ್ ಶಾಂತಿನಗರ, ರಶೀದ್ ಅಡ್ಕ, ಉಮ್ಮರ್ ಹೆಚ್.ಎ., ಇಬ್ರಾಹಿಂ ಗಾಡಿ ಇವರುಗಳು ನಿರ್ದೇಶಕರುಗಳಾಗಿ ಆಯ್ಕೆಯಾದರು.