

ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಕಡಂಬುಕಾನ ದಿ. ಕೃಷ್ಣ ನಾಯ್ಕರ ಪುತ್ರ ಜಯರಾಜ್ ರವರ ವಿವಾಹವು ಕಡಬ ತಾಲೂಕು ಎಣ್ಮೂರು ಗ್ರಾಮದ ಅಲೆಂಗಾರ ಶ್ರೀ ಗೋಪಾಲ ನಾಯ್ಕರ ಪುತ್ರಿ ಪ್ರಿಯಾರೊಂದಿಗೆ ಡಿ. 07 ರಂದು ಅಲೆಂಗಾರ ವಧುವಿನ ಮನೆಯಲ್ಲಿ ನಡೆಯಿತು. ಅತಿಥಿ ಸತ್ಕಾರ ಕಾರ್ಯಕ್ರಮವು ಡಿ. 09 ರಂದು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸಭಾಭವನ ಕಲ್ಮಡ್ಕದಲ್ಲಿ ನಡೆಯಿತು.