

ಕುಕ್ಕುಜಡ್ಕದಲ್ಲಿ ಗಣೇಶ್ ಪಿಲಿಕಜೆ ಮಾಲಕತ್ವ ಶ್ರೀ ಭಗವತಿ ಸೇವಾ ಕೇಂದ್ರ, ಸ್ವೀಟ್ ಸ್ಟಾಲ್ ಮತ್ತು ಜ್ಯೂಸ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದ ಇಂದು ನಡೆಯಿತು. ಕುಂಟಾರು ಶ್ರೀ ರವೀಶ ತಂತ್ರಿಯವರಿಂದ ವೈದಿಕ ಕಾರ್ಯಕ್ರಮ ನಡೆಯಿತು.

ನಮ್ಮಲ್ಲಿ ಶುಚಿ ರುಚಿಯಾದ ತಿಂಡಿ ತಿನಿಸುಗಳು ಹಾಗೂ ಫ್ರೆಶ್ ಜ್ಯೂಸ್ ಮತ್ತು ಕಬ್ಬಿನ ಹಾಲು ದೊರೆಯುತ್ತದೆ. ಹಾಗೂ
ಎಲ್ಲಾ ರೀತಿಯ ಆನ್ ಲೈನ್ ಅಪ್ಲಿಕೇಶನ್ ಸೇವೆ, ಆಧಾರ್ ಡೌನ್ ಲೋಡ್, ಆಧಾರ್ ತಿದ್ದುಪಡಿ, ನ್ಯೂ ವೋಟರ್ ಐ.ಡಿ., ವೋಟರ್ ಐ.ಡಿ. ಕರೆಕ್ಷನ್, ಹಣ ವರ್ಗಾವಣೆ, ಮೋಟಾರ್ ಇನ್ಸೂರೆನ್ಸ್, ಎಲ್.ಐ.ಸಿ ಪ್ರೀಮಿಯಂ, ಹಾಗೂ ಇನ್ನಿತರ ಎಲ್ಲಾ ಆನ್ ಲೈನ್ ಸೇವೆಗಳು ಲಭ್ಯ ಎಂದು ಮಾಲಕರು ತಿಳಿಸಿದ್ದಾರೆ.