
ಐವರ್ನಾಡಿನ ಮಡ್ತಿಲ ಕಾಂಪ್ಲೆಕ್ಸ್ ನಲ್ಲಿ ಡಾ| ಪ್ರಿಯಾಂಕ ನಾಟಿಕೇರಿಯವರ ಆತ್ರೇಯ ಕ್ಲಿನಿಕ್ ಡಿ. 05 ರಂದು ಶುಭಾರಂಭಗೊಂಡಿತು.
ಡಾ| ಪ್ರಿಯಾಂಕ ನಾಟಿಕೇರಿಯವರ ತಂದೆ ಶ್ರೀ ಜಯಪ್ರಸಾದ್ ನಾಟಿಕೇರಿ ಹಾಗೂ ತಾಯಿ ಶ್ರೀಮತಿ ಸ್ವರಾಜ್ಯಲಕ್ಷ್ಮೀಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಡ್ತಿಲ ಕಾಂಪ್ಲೆಕ್ಸ್ ಮಾಲಕರಾದ ಶ್ರೀ ಸತೀಶ್ ಮಡ್ತಿಲ ಹಾಗೂ ಶ್ರೀಮತಿ ಮಮತಾ ಮಡ್ತಿಲ, ನರಸಿಂಹ ಭಟ್ ನಾಟಿಕೇರಿ, ನಾರಾಯಣ ಭಟ್ ನಾಟಿಕೇರಿ, ಬಾಲಸುಬ್ರಹ್ಮಣ್ಯ ನಾಟಿಕೇರಿ, ವಸಂತ ಕುಮಾರ್ ನಾಟಿಕೇರಿ, ಅರವಿಂದ ನಾಟಿಕೇರಿ, ಶ್ರೀಚರಣ ಪದ್ಯಾಣ, ಎಕ್ಕಡ್ಕ ಗಣಪತಿ ಭಟ್ ಹಾಗೂ ಗಣ್ಯರು ಉಪಸ್ಥಿತರಿದ್ದರು.
