ಗೋ ಹತ್ಯೆ ನಿಷೇಧ ಜಾರಿಗೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಶ್ರೀ ವಿಷ್ಣು ಶಾಖೆ ಸೇವಾಜೆ ಇದರ ವತಿಯಿಂದ ಮುಖ್ಯಮಂತ್ರಿಯವರಿಗೆ ಪಂಚಾಯತ್ ಮೂಲಕ ಮನವಿ ಸಲ್ಲಿಸಲಾಯಿತು
ವಿಶ್ವ ಹಿಂದೂ ಪರಿಷತ್ ಭಜರಂಗದಳ ಅಧ್ಯಕ್ಷ ವಿಶ್ವನಾಥ ನಂದಗೋಕುಲ, ವಿದ್ಯಾರ್ಥಿ ಪ್ರಮುಖ್ ನಿಖಿಲ್ ಗುಡ್ಡನಮನೆ, ಸಹಸಂಯೋಜಕ ರಕ್ಷಿತ್ ನಂದಗೋಕುಲ, ಸಾಪ್ತಾಹಿಕ ಪ್ರಮುಖ್ ರೋಹಿತ್ ಮಂಜೊಳ್ ಕಜೆ ಕಾರ್ಯಕರ್ತರು ಹಾಗೂ ಸದಸ್ಯರು ಉಪಸ್ಥಿತರಿದ್ದರು