ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಸಾಕೇತ ಶಾಖೆ ಮೂರೂರು ಇದರ ವತಿಯಿಂದ ಮಂಡೆಕೋಲು ಗ್ರಾಮ ಪಂಚಾಯತ್ ಪಿ ಡಿ ಓ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯದಲ್ಲಿ ಗೋವು ಹತ್ಯೆಯನ್ನು ನಿಷೇಧಿಸಲು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕಮಲಾಕ್ಷ ವಾಗ್ಲೆ ಮೂರೂರು, ಸಂಯೋಜಕ ವಿಶ್ವನಾಥ ಮೂರೂರು, ಕಾರ್ಯದರ್ಶಿ ಪವನ್ ಮೂರೂರು, ಪ್ರಶಾಂತ್ ದೇಲಂಪಾಡಿ, ಹರೀಶ ಡಿ ದೇವರಗುಂಡ, ಕೀರ್ತನ್ ದೇಲಂಪಾಡಿ ಉಪಸ್ಥಿತರಿದ್ದರು.
- Thursday
- November 21st, 2024