ಇಂದು ರಾಜ್ಯದಲ್ಲಿ 378 ಪಾಸಿಟೀವ್ ಕೇಸ್ – ಉಡುಪಿ 121 ಕೇಸ್

ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್ ಆಗಿದ್ದು ಇಂದು ಒಂದೇ ದಿನ 378ಕ್ಕೇರಿಕೆಯಾಗಿದೆ. ಒಟ್ಟು 5213ಕ್ಕೇರಿಕೆಯಾಗಿದೆ. ಅದರಲ್ಲಿ ಉಡುಪಿ 121, ಕಲಬುರಗಿ 69, ಯಾದಗಿರಿ 103, ಬೆಂಗಳೂರು 18, ರಾಯಚೂರು 2, ಮಂಡ್ಯ 3, ಬೆಳಗಾವಿ 5, ಬೀದರ್ 1, ಹಾಸನ 3, ವಿಜಯಪುರ 6, ದಕ್ಷಿಣ ಕನ್ನಡ 24, ಚಿಕ್ಕಬಳ್ಲಾಪುರ 2, ಉತ್ತರ ಕನ್ನಡ 2, ಧಾರಾವಾಡ 3, ಗದಗ 4, ತುಮಕೂರು 1, ಕೋಲಾರ 1, ಹಾವೇರಿ 3, ಕೊಪ್ಪಳದಲ್ಲಿ 1 ಕೇಸ್ ದಾಖಲಾಗಿದೆ.

. . . . . . . . .

ಬೆಂಗಳೂರಿನ 18 ಕೇಸ್ ಗಳಲ್ಲಿ ಯಾರಿಂದ ಕೊರೋನಾ ಸೋಂಕು ಬಂತು ಎಂಬುದು ತಿಳಿಯುತ್ತಿಲ್ಲ. ಸೋಂಕಿನ ಟ್ರಾವೆಲ್ ಹಿಸ್ಟರಿ ತಿಳಿಯದೇ ಇರುವುದು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಹಾರಾಷ್ಟ್ರದ ಲಿಂಕ್ ಹೊಂದಿರುವವರೇ ಹೆಚ್ಚಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರಲ್ಲೇ ಸೋಂಕು ದೃಢಪಟ್ಟಿದೆ. .
ಕೊರೋನಾದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ.
ಅದರಲ್ಲಿ ಬೀದರ್ ಹಾಗೂ ವಿಜಯಪುರದಲ್ಲಿ ಇಂದು ಇಬ್ಬರು ಬೀದರ್, ವಿಜಯಪುರದಲ್ಲಿ ಸಾವನ್ನಪ್ಪಿದ್ದಾರೆ.
ಇಂದು ಕೂಡ ಕೊರೋನಾದಿಂದ ಚೇತರಿಸಕೊಂಡು 280 ಜನ ಬಿಡುಗಡೆಗೊಂಡಿದ್ದಾರೆ. ಯಾದಗಿರಿ, ಕಲಬುರಗಿ, ಬೀದರ್, ಮಂಡ್ಯ, ಉಡುಪಿ, ಚಿಕ್ಕಬಳ್ಳಾಪುರ, ಹಾಸನ, ದಕ್ಷಿಣ ಕನ್ನಡ, ವಿಜಯಪುರ, ಚಿತ್ರದುರ್ಗ, ಉತ್ತರ ಕನ್ನಡದಲ್ಲಿ, ಬಳ್ಳಾರಿ, ತುಮಕೂರು, ಕೋಲಾರ, ಬೆಂಗಳೂರು ನಗರ, ಚಿಕ್ಕಮಗಳೂರು, ಧಾರಾವಾಡ, ಬಾಗಲಕೋಟೆ, ದಾವಣಗೆರೆ, ರಾಮನಗರದಲ್ಲಿ ಬಿಡುಗಡೆಯಾಗಿದ್ದಾರೆ. ಒಟ್ಟು 1968 ಜನ ಬಿಡುಗಡೆಗೊಂಡಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading