Ad Widget

ನನ್ನ ಜಗತ್ತು

ಸುಂದರವಾದ ಜಗತ್ತಿಗೆ ಕಾಲಿಟ್ಟ ಆ ಘಳಿಗೆಯು
ಎಲ್ಲರ ಮೊಗದಲ್ಲಿ ಕಾಣಿಸಿತು ಸುಂದರ ನಗುವು
ಹೇಳದೆ, ಕೇಳದೆ ಲಭಿಸಿತು ಈ ಜನುಮವು
ದೇವರಿಗೆ ತಿಳಿಸುವೆನು ಮನದಾಳದ ನಮನವು…

. . . . . . . . .

ನನ್ನ ಜಗತ್ತಿನಲ್ಲಿ ಕಂಡೆ ತಂದೆ- ತಾಯಿಯರ ಪ್ರೀತಿಯನ್ನು
ಪ್ರತಿನಿತ್ಯ ತಮ್ಮನ ತುಂಟಾಟಿಕೆಯಲ್ಲಿ ಮುಳುಗಿ ಏಳುವೆನು
ಪ್ರತಿಕ್ಷಣ ಅಜ್ಜನ ಪ್ರೀತಿಯಲ್ಲಿ ಮೆರೆದಾಡುವೆನು
ಪ್ರತಿಯೊಬ್ಬರಿಗೂ ನಾನು ಚಿರ ಋಣಿಯಾಗಿರುವೆನು…

. . . . . . .

ನನ್ನ ಜಗತ್ತಿನಲ್ಲಿ ಕಾಣುವೆನು ಸುಂದರ ಕನಸನ್ನು
ಅದರಲ್ಲಿ ಗುರುಗಳಿಗೆ ನೀಡುವೆನು ಗೌರವವನ್ನು
ಗೆಳಯ-ಗೆಳತಿಯರನ್ನು ಪುಟ್ಟ ಹೃದಯದಲ್ಲಿ ಇರಿಸುವೆನು
ಖುಷಿಯಿಂದ ಸ್ವಾಧಿಸುವೆನು ಈ ನನ್ನ ಜಗತ್ತನ್ನು…

 📝 ಸಿಂಚು.ಗೌಡ.ಕುತ್ಯಾಳ,ಕುಡ್ನಕಜೆ.

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading